ನಗರ‌ ಸುದ್ದಿಗಳು

ಶರಾವತಿ ನಗರದಲ್ಲಿ ಮತಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆಯ ಸ್ವೀಪ್ ವತಿಯಿಂದ  ಈ ದಿನ ಶರಾವತಿ ನಗರದಲ್ಲಿ ಮತ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ಹಿಂದೆ ಮತದಾನದಲ್ಲಿ ಈ ವಾರ್ಡ್ ಕಡಿಮೆ ಮತದಾನವಾಗಿದೆ. ಮತದಾನದ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮತ್ತು ಬುಕ್ ಬ್ಯಾಲೆನ್ಸ್ ಆಟದ ಮೂಲಕ ಮತದಾನ ಜಾಗೃತಿ ಮಾಡಲಾಯ್ತು ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ತಂಡದ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು

ಇದನ್ನೂ ಓದಿ-https://suddilive.in/archives/12655

Related Articles

Leave a Reply

Your email address will not be published. Required fields are marked *

Back to top button