ಕ್ರೈಂ ನ್ಯೂಸ್

ಓದುಗರ ಗಮನಕ್ಕೆ- ತಪ್ಪಾಗಿ ಮುದ್ರಿತವಾದ ಫೋಟೊ

ಸುದ್ದಿಲೈವ್/ಶಿವಮೊಗ್ಗ

ಲವ್ ಮದುವೆ ಮತ್ತು‌ದೋಖಾ ಪ್ರಕರಣದಲ್ಲಿ ಸುದ್ದಿಲೈವ್ ಗೆ ಬಂದ ಸುದ್ದಿ ಮೂಲಗಳಲ್ಲಿ ನಮ್ಮ‌ ಓದುಗ ರಿತೇಶ್ ಫೋಟೊವೂ ಕೂಡ ಬಂದಿದ್ದು, ನಾವು ಪ್ರಕಟಿಸಿರುತ್ತೇವೆ. ರಿತೇಶ್ ಸುದ್ದಿ ಲೈವ್ ಗೆ ಕರೆ ಮಾಡಿ, ಫೋಟೋ ಮಾಹಿತಿ ತಪ್ಪಾಗಿದೆ ಎಂದು ಹೇಳಿದ್ದು, ಫೊಟೋ ಹಿಂಪಡೆಯಲಾಗಿದೆ. ಹಾಗೂ ಸುದ್ದಿ ಮಾಧ್ಯಮಗಳು ತಮ್ಮ ಫೊಟೋ ಪ್ರಕಟಿಸದಂತೆ ರಿತೇಶ್ ಸುದ್ದಿ ಲೈವ್ ಮೂಲಕ ಕೋರಿದ್ದಾರೆ‌. ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿ ಮೂಲದಲ್ಲಿ ಸಿಕ್ಕ ಫೊಟೋ ಬಗ್ಗೆ ಪುನಃ ಚರ್ಚೆ ಮುಂದುವರಿಸದೇ ಫೋಟೋ ಹಿಂಪಡೆಯಲಾಗಿದೆ

ಪರಿಷ್ಕೃತ ಸುದ್ದಿ ಲಿಂಕ್:-https://suddilive.in/archives/8910

Related Articles

Leave a Reply

Your email address will not be published. Required fields are marked *

Back to top button