ರಾಜಕೀಯ ಸುದ್ದಿಗಳು

ಫೆ.03 ರಂದು ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಶಿವಮೊಗ್ಗ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 03 ರಂದು ಬೆಳಗ್ಗೆ 09-30 ರಿಂದ ಸಂಜೆ 06-00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಆಲ್ಕೋಳ ಅರಣ್ಯ ಕಚೇರಿ, ಆಹಾರ ನಿಗಮ ಇಲಾಖೆ, ಇಂದಿರಾಗಾಂಧಿ ಬಡಾವಣೆ, ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆ.ಎಸ್.ಆರ್.ಟಿ.ಸಿ. ಲೇಔಟ್, ಸೂಡಾ ಕಚೇರಿ, ಕಾಶೀಪುರ, ದಾಮೋದರ ಕಾಲೋನಿ, ಕೆ.ಹೆಚ್.ಬಿ. ಎ ಯಿಂದ ಜಿ ಬ್ಲಾಕ್, ಕರಿಯಣ್ಣ ಬಲ್ಡಿಂಗ್,

ರೇಣುಕಾಂಬ ಬಡಾವಣೆ, ತಿಮ್ಮಕ್ಕ ಲೇಔಟ್, ಲಕ್ಷ್ಮೀಪುರ ಬಡಾವಣೆ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ಸಿದ್ಧರಾಮ ಬಡಾವಣೆ, ತಮಿಳ್ ಕ್ಯಾಮಪ್, ಪೊಲೀಸ್ ಚೌಕಿ, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗರಿ ಲೇಔಟ್, ಎಂ.ಎಂ.ಎಸ್. ಲೇಔಟ್, ಭೋವಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ-https://suddilive.in/archives/8211

Related Articles

Leave a Reply

Your email address will not be published. Required fields are marked *

Back to top button