ಸ್ಥಳೀಯ ಸುದ್ದಿಗಳು

ಯುವಕ ಆತ್ಮಹತ್ಯೆ-ಆತ್ಮಹತ್ಯೆಯ ಸುತ್ತ ಲವ್ ಫೇಲ್ಯೂರ್ ವಾಸನೆ

ಸುದ್ದಿಲೈವ್/ಶಿವಮೊಗ್ಗ

ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಲವ್ ವಿಷತದಲ್ಲಿ ಈ ಘಟನೆ ನಡೆದಿರ ಬಹುದು ಎಂದು ಶಂಕಿಸಲಾಗಿದೆ

ನಿನ್ನೆ ಸಂಜೆ ವಿಬೋದ್(21) ಎಂಬ ಯುವಕ ಆಡುಗೋಡಿ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ನಿನ್ನೆ ಜಮೀನಿಗೆ ಹೋಗಿ ಬಂದ ವಿನೋದ್ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಬಿಎ ಪದವಿ ಪಾಸ್ ಆಗಿದ್ದ.. ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಸ್ವಭಾವಿಕ ಸಾವಿನ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿದೆ.

ಇದನ್ನು ಓದಿ-https://suddilive.in/archives/3347

Related Articles

Leave a Reply

Your email address will not be published. Required fields are marked *

Back to top button