ಸ್ಥಳೀಯ ಸುದ್ದಿಗಳು
-
ಕಸ ಹಾಕಲು ತೆರಳಿದ್ದ ವೃದ್ಧೆ ಶವವಾಗಿ ಪತ್ತೆ
ಸುದ್ದಿಲೈವ್/ಶಿವಮೊಗ್ಗ ಕಸಹಾಕಲು ಹೋಗಿದ್ದ ವೃದ್ಧೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಭದ್ರಾವತಿಯ ಶ್ರೀರಾಮ ನಗರದ ನಿವಾಸಿ ರಾಮೇಗೌಡರ…
Read More » -
ನಿಖಿಲ್ ಸೋಲನ್ನ ಶಿವಮೊಗ್ಗದಲ್ಲಿ ತೀರಿಸಿಕೊಳ್ಳಬೇಕಿದೆ-ಹಾಲಪ್ಪ
ಸುದ್ದಿಲೈವ್/ಶಿವಮೊಗ್ಗ ಮಾಜಿ ಸಿಎಂ ಕುಮಾರ ಸ್ವಾಮಿ ಮತ್ತು ಸಂಸದ ರಾಘವೇಂದ್ರ ಇಬ್ಬರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಚಿವರಾಗಲಿದ್ದಾರೆ ಎಂದು ಮಾಜಿ ಸಚಿವ ಹರತಾಳ ಹಾಲಪ್ಪ ತಿಳಿಸಿದರು.…
Read More » -
ಮಾಗಲು ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಫ್ಲೆಕ್ಸ್!
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಬರುವ ಮಾಗಲು ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಇನ್ನೇನು ಚುನಾವಣೆಗೆ 9 ದಿನ ಬಾಕಿ…
Read More » -
ನಕಲಿ ತನಿಖಾಧಿಕಾರಿಗಳ ಕೈಚಳಕ-ಮತ್ತೆ ಅಕ್ಟಿವ್ ಆದ ಉಂಡೆ ಗ್ಯಾಂಗ್
ಸುದ್ದಿಲೈವ್/ಶಿವಮೊಗ್ಗ ಕಳೆದ ವರ್ಷ ವೃದ್ಧೆ,ಗೆ ಸಹಾಯ ಮಾಡುವ ನೆಪದಲ್ಲಿ, ಗಾಂಧಿನಗರದಲ್ಲಿ ಮನೆಗೆಲಸಕ್ಕೆ ತೆರಳಿದ್ದ ಮಹಿಳೆಗೆ ಇಲ್ಲಿ ಚಿನ್ನಾಭರಣಕ್ಕಾಗಿ ಕಳುವು ಆಗಿದೆ ಎಂಬ ನೆಪ ಹೇಳಿ ಚಿನ್ನಾಭರಣ ಕಳವು…
Read More » -
ಮಹಿಳೆಯರ ಬಗ್ಗೆ ಉಗ್ರರಾಗಿ ಮಾತನಾಡುವವರು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಮಾನಹರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ-ಆಯನೂರು
ಸುದ್ದಿಲೈವ್/ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನದ ದಿನಾಂಕ ಹತ್ತಿರ ಬರ್ತಾ ಇದೆ. ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರುಮಂಜುನಾಥ್…
Read More » -
ಬಿವೈಆರ್ ಮನಗೆ ಸಿದ್ದಗಂಗಾ ಶ್ರೀಗಳು ಭೇಟಿ
ಸುದ್ದಿಲೈವ್/ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ. ನಿವಾಸಕ್ಕೆ ಸಿದ್ಧಗಂಗಾ ಶ್ರೀಗಳ ಭೇಟಿ ನೀಡಿದ್ದಾರೆ. ವಿನೋಬನಗರದಲ್ಲಿರುವ ರಾಘವೇಂದ್ರ ನಿವಾಸಕ್ಕೆ ಶ್ರೀಗಳು ಭೇಟಿ ನೀಡಿದ್ದು ಈ ವೇಳೆ ಸಂಸದರು ಮತ್ತು ಶಾಸಕ…
Read More » -
ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆಯ ಆರೋಪ
ಸುದ್ದಿಲೈವ್/ಹೊಳೆಹೊನ್ನೂರು 2019-20 ರ ಅವಧಿಯಲ್ಲಿ ಕೂಡಲಿ ಶೃಂಗೇರಿ ಮಠದಲ್ಲಿದ್ದ ಶ್ರೀನಿವಾಸ್ ಕೆಪಿ ಅಲಿಯಾಸ್ ಕೂಡಲಿ ಶ್ರೀನಿವಾಸ್ ಅಯ್ಯರ್ ಮತ್ತು ರಾಮ್ ಕದಮ್ ವಿರುದ್ಧ ಶೃಂಗೇರಿ ಮಹಾಸಂಸ್ಥಾಪನಾ ಸೇವಾ…
Read More » -
ಬಂಗಾರಪ್ಪ ಪುತ್ರಿ, ರಾಜ್ ಸೊಸೆ, ಶಿವಣ್ಣ ಪತ್ನಿ ಎಂದು ಅಭಿಮಾನ ಕೊಡ್ತಾರೆ, ವೋಟ್ ಕೊಡಲ್ಲ-ಮಾಜಿ ಶಾಸಕ ಹಾಲಪ್ಪ
ಸುದ್ದಿಲೈವ್/ಸೊರಬ ಗೀತಾ ಶಿವರಾಜಕುಮಾರ್ ಅವರನ್ನು ಬಂಗಾರಪ್ಪ ಪುತ್ರಿ, ಡಾ.ರಾಜಕುಮಾರ್ ಸೊಸೆ ಹಾಗೂ ಶಿವರಾಜಕುಮಾರ್ ಪತ್ನಿ ಎಂದು ಕ್ಷೇತ್ರದ ಜನ ಅಭಿಮಾನ ನೀಡುತ್ತಾರೆಯೇ ಹೊರತು ಮತ ನೀಡಲ್ಲ ಎಂದು…
Read More » -
ಪ್ರತ್ಯೇಕವಾಗಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘ ಅಸ್ತಿತ್ವಕ್ಕೆ
ಸುದ್ದಿಲೈವ್/ಶಿವಮೊಗ್ಗ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ಹೋರಾಟಕ್ಕೆ ಅಣಿಯಾಗುವ ಮುಖ್ಯವಾದ ಉದ್ದೇಶದಿಂದ “ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘ” ವನ್ನು ಶಿವಮೊಗ್ಗ…
Read More » -
ಸಿನಿಮಾದವರ ಮುಖನೋಡಿ ಜನಮತಹಾಕಲ್ಲ, ಕಾಂಗ್ರೆಸ್ ಅಭ್ಯರ್ಥಿಯನ್ನ ಬಿಎಸ್ ವೈನೇ ಹಾಕಿಸಿಕೊಂಡು ಬಂದಿದ್ದು-ಈಶ್ವರಪ್ಪ
ಸುದ್ದಿಲೈವ್/ಶಿವಮೊಗ್ಗ ಶಿಕಾರಿಪುರ ತಾಲೂಕಿನ ಹಿತ್ತಲ ಗಾಮದಲ್ಲಿ ದೊಡ್ಡ ಬಹಿರಂಗ ಸಭೆ ನಡೆದಿದೆ. ಇನ್ನೂ ಹೆಚ್ಚು ಸಭೆ ಶಿಕಾರಿಪುರದಲ್ಲಿ ನಡೆಯಲಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ…
Read More »