ಶಿವಣ್ಣ ಹಿಂದುತ್ವದ ಬಗ್ಗೆ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಹಿಂದುತ್ವದ ಬಗ್ಗೆ ನಟ ಶಿವಣ್ಣ ತಮ್ಮದೇ ಆದ ವಿಶ್ಲೇಷಣೆ ನೀಡಿದ್ದಾರೆ. ಬಿಜೆಪಿಯವರು ಹಿಂದುತ್ವ ದ ಬಗ್ಗೆ ಶಿವಣ್ಣ ತಮ್ಮದೇ ಆದ ವಿಶ್ಲೇಷಣೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರ್ ಬಂಗಾರಪ್ಪನವರು ಚುನಾವಣೆ ಮುಗಿಸಿ ಕಾಂಗ್ರೆಸ್ ಅಭ್ಯರ್ಥಿ ಮನೆ ಖಾಲಿ ಮಾಡಲಿದ್ದಾರೆ ಎಂಬ ಹೇಳಿಕೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು ನಾವು ನಿಮ್ಮ ಬಗ್ಗೆ ಮಾತನಾಡಿದ್ವಾ? ಇಲ್ಲ ಅಲ್ವಾ ನಮ್ಮ ಬಗ್ಗೆ ಹಗೂರವಾಗಿ ಯಾಕೆ ಮಾತನಾಡುತ್ತೀರ ಎಂದು ಕೇಳಿದರು.

ನೀವು ಚುನಾವಣೆ ಸ್ಪರ್ಧಿಸುತ್ತಿದ್ದೀರಿ, ನಾವು ಸ್ಪರ್ಧಿಸುತ್ತಿದ್ದೇವೆ. ಒಂದೋ ನೀವು ಗೆಲ್ತಿರ ಒಂದೋ ನಾವು ಗೆಲ್ತಿರ, ಇಷ್ಟ ಅಲ್ವ ಜೀವನ ಅದರ ಆಚೆಗೂ ಜೀವನ ಇದೆ.‌ ಸಿನಿಮಾದ ಬಗ್ಗೆ ಮಾತನಾಡುತ್ತೀರ ನಾವು ಮಾತನಾಡುತ್ತೀವಿ.‌

ನೀವು ಹಿಂದುತ್ವ ಎನ್ನುತ್ತಿದ್ದಿರ ಹಿಂದುತ್ವ ಎಂದರೆ ನನ್ನ ಪ್ರಕಾರ ಹಿಂದುಳಿದವರನ್ನ ಮೇಲೆಕ್ಕೆ ಎತ್ತುವುದೇ ಹಿಂದುತ್ವ ಎಂದರು.

ಇದನ್ನೂ ಓದಿ-https://suddilive.in/archives/14226

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close