ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪತ್ರಕರ್ತ ಸುಧೀರ್ ವಿಧಾತರ ಪುತ್ರಿ ಭಾವನರಿಂದ ಉತ್ತಮ ಸಾಧನೆ

ಸುದ್ದಿಲೈವ್/ಶಿವಮೊಗ್ಗ

ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಹ್ಯಾದ್ರಿ ಸುದ್ದಿ ಮತ್ತು ಅಶ್ವಸೂರ್ಯ ಪತ್ರಿಕೆಯ ಸಂಪಾದಕರಾದ ಸುಧೀರ್ ವಿಧಾತ ಮತ್ತು ಶ್ರೀಮತಿ ಯಶೋಧ ಅವರ ಪುತ್ರಿ ಭಾವನ ಸುಧೀರ್ ಅವರು 575 (92%) ಅಂಕ ಪಡೆದು ಶಾಲೆಗೂ-ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಶಿವಮೊಗ್ಗ ನಗರದ ವಿಕಾಸ ವಿಧ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು ಇವರ ಈ ಸಾಧನೆಗೆ ಶಾಲಾ ಶಿಕ್ಷಕರು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/14565

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close