ರಾಜಕೀಯ ಸುದ್ದಿಗಳು

ತನಿಖೆ ನಡೆಯುವ ವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ-ಕೊಳ್ಳೆಗಾಲ ಮಹೇಶ್

ಸುದ್ದಿಲೈವ್/ಶಿವಮೊಗ್ಗ ತನಿಖೆ ನಡೆಯುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೊಳ್ಳೆಗಾಲ ಮಹೇಶ್…

ಸಿದ್ದರಾಮಯ್ಯನವರನ್ನ ಬಜಾವ್ ಮಾಡಲು ಕಾಂಗ್ರೆಸ್ ರಾಜ್ಯಪಾಲರ ಮೇಲೆ ಮುಗಿಬೀಳುತ್ತಿದೆ-ಮಹೇಶ್

ಸುದ್ದಿಲೈವ್/ಶಿವಮೊಗ್ಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 15 ತಿಂಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಮಹೇಶ…

ಐವಾನ್ ಅಲ್ಲ ಆತ ಹೈವಾನ್-ಈಶ್ವರಪ್ಪ ಕಿಡಿ

ಸುದ್ದಿಲೈವ್/ಶಿವಮೊಗ್ಗ ಐವಾನ್ ಅಲ್ಲ ಹೈವಾನ್ ಡಿಸೋಜ ಎಂದು ಎಂಎಲ್ ಸಿ ಐವಾನ್ ಡಿಸೋಜರ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾ…

ಸಾಗರ ಯುವ ಕಾಂಗ್ರೆಸ್ ಹೊಸ ಭಾಷ್ಯ ಬರೆಯಲಿ-ಬ್ರಾಹ್ಮಣರನ್ನೂ ಪುರಸ್ಕರಿಸಲಿ

ಸುದ್ದಿಲೈವ್/ಸಾಗರ  ರಾಜ್ಯಾದ್ಯಂತ ನಡೆಯಲಿರುವ ತಾಲ್ಲೂಕು ಯುವ ಕಾಂಗ್ರೇಸ್ ಘಟಕದ ಚುನಾವಣೆ ಇನ್ನೇನು ಒಂದು ಒಂದೂವರೆ ತಿಂಗಳಲ್ಲಿ ನಡೆಯಲಿದೆ. ಇದಕ್ಕೆ…

ಬಡತನದಲ್ಲಿ ಸಾಧನೆ ಶಿಖರವೇರಿದ ಚಂದ್ರಗುತ್ತಿಯ ಐಶ್ವರ್ಯ: ಸರ್ಕಾರ ಮತ್ತು ದಾನಿಗಳ ನೆರವು ಅಗತ್ಯ

ಸುದ್ದಿಲೈವ್/ಸೊರಬ ತಾಲೂಕಿನ ಚಂದ್ರಗುತ್ತಿಯ ಕಡೆ ಜೋಳದ ಗುಡ್ಡೆ ಎಂಬ ಗ್ರಾಮದಲ್ಲಿ ಬಡ ದಂಪತಿ ವೆಂಕಟೇಶ್ ಮತ್ತು ಮಂಜುಳಾ ಅವರ ಮಗಳು, ಐಶ್ವರ್ಯ, ಅನೇಕ…

ಐವಾನ್ ಡಿಸೋಜಾ ವಿರುದ್ಧ ಎಸ್ಪಿಗೆ ದೂರು

ಸುದ್ದಿಲೈವ್ /ಶಿವಮೊಗ್ಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬಾಂಗ್ಲಾದೇಶ ರೀತಿಯಲ್ಲಿ ಗಲಭೆ ಆಗುತ್ತದೆ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಜಿಲ್ಲಾ ಯುವಮ…

ರಾಷ್ಟ್ರೀಯ ಹಬ್ಬಗಳ ಆಚರಣೆಗಳನ್ನ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಾ? ಶಾಸಕರ ಆಶಾಭಾವನೆ ಏನು?

ಸುದ್ದಿಲೈವ್/ಶಿವಮೊಗ್ಗ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯದ ಸಂಭ್ರಮಾಚರಣೆಯನ್ನ ಇನ್ನು ಮುಂದೆ ನೆಹರೂ ಕ್ರೀಡಾಂಗಣ ಅಥವಾ ಫ್ರೀ…

ಗಣಪತಿ ಹಾಗೂ ಈದ್ ಮೆರವಣಿಗೆ ನಡೆಯೋದು ಯಾವಾಗ? ಈ ಕುರಿತು ಶಾಸಕರ ಹೇಳಿಕೆ ಏನು?

ಸುದ್ದಿಲೈವ್/ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮಹೋತ್ಸವ ಮತ್ತು ಈದ್ ಹಬ್ಬದ ಮೆರವಣಿಗೆ ಬಹುತೇಕ ಒಟ್ಟಿಗೆ ಬಂದಿದ್ದು ಈ ಬಾರಿಯೂ ಏನಾಗಲಿದೆ ಎ…

ಸಿದ್ದರಾಮಯ್ಯ ಆರೋಪ ಮುಕ್ತರಾಗಿ ಬರಲಿ ನಾವು ಕಾಲು ತೊಳೆಯುತ್ತೇವೆ-ಬಿಜೆಪಿ ಶಾಸಕ ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ   ಪ್ರಜಾಪ್ರಭುತ್ವದ ಬುಡವನ್ನೇ ಕಾಂಗ್ರೆಸ್ ಅಲುಗಾಡಿಸಲು ಹೊರಟಿದ್ದಾರೆ. ಸಂಯಮವಾಗಿ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡಬೇಕಿದ್…

ರೇಣುಕಾಂಬ ದೇಗುಲಕ್ಕೆ ಭಕ್ತರ ದಂಡು-ಶ್ರಾವಣ ನೂಲು ಹುಣ್ಣಿಮೆಯ ವಿಶೇಷ ಪೂಜೆ

ಸುದ್ದಿಲೈವ್/ಸೊರಬ ಶ್ರಾವಣ ಮಾಸದ ನೂಲು ಹುಣ್ಣಿಮೆಯ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತಾದಿಗಳು ಸೋಮವಾರ ಹೆ…

ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪರಿಂದ ಸಿಟಿ ರೌಂಡ್ಸ್

ಸುದ್ದಿಲೈವ್/ಶಿವಮೊಗ್ಗ  ಶಿವಮೊಗ್ಗದಲ್ಲಿ ದಿಡೀರ್ ಎಂದು ಕುಡಿಯುವ ನೀರಿನ ಬಗ್ಗೆ ಸಮಸ್ಯೆಗಳು ಉದ್ಭವಿಸಿದೆ. ಕೆಲ ಮನೆಗಳಿಗೆ ಕುಡಿಯುವ ನೀರು ಹೆಚ್ಚಿನ ಫ…

ಕಟ್ಟಡ ಕಾರ್ಮಿಕರ ಹಕ್ಕೊತ್ತಾಯದ ಬೃಹತ್ ಬೈಕ್ ರ್ಯಾಲಿ

ಸುದ್ದಿಲೈವ್/ಶಿವಮೊಗ್ಗ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿ…

ಠಾಣೆಗೆ ತೆರಳಿ ಪೊಲೀಸರಿಗೆ ರಾಖಿ ಕಟ್ಟಿದ ಕಾನೂನು ವಿದ್ಯಾರ್ಥಿನಿಯರು

ಸುದ್ದಿಲೈವ್/ಶಿವಮೊಗ್ಗ ಮಾನವ ಬಂಧುತ್ವ ವೇದಿಕೆ ಸೊರಬ ಹಾಗೂ ಕಾನೂನು ವಿದ್ಯಾರ್ಥಿಗಳಿಂದ ಇಂದು ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧ…

ಅತ್ಯಾಚಾರ ಮತ್ತು ಹತ್ಯೆಯನ್ನ ಖಂಡಿಸಿ ಎಐಎಂಐಎಂ ಮನವಿ

ಸುದ್ದಿಲೈವ್/ಶಿವಮೊಗ್ಗ ಉತ್ತರಖಂಡ್ ಮತ್ತು ಕೊಲ್ಕತ್ತಾದಲ್ಲಿ ವೈದ್ಯಕೀಯ ಕ್ಷೇತ್ರದ ನರ್ಸ್ ಮತ್ತು ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನ‌…

ಆ.20 ರಂದು ವಿದ್ಯುತ್ ವ್ಯತ್ಯಯ

ಸುದ್ದಿಲೈವ್/ಶಿವಮೊಗ್ಗ ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತ್ರೆöÊಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ  ಆ.20 ರಂದ…

تحميل المزيد من المشاركات
لم يتم العثور على أي نتائج