-
ತಾಲೂಕು ಸುದ್ದಿಗಳು
ನೀರಿಲ್ಲದ ಕಾರಣ ಮುಪ್ಪಾನೆ ಲಾಂಚ್ ಬಂದ್
ಸುದ್ದಿಲೈವ್/ಸಾಗರ ಈ ಬಾರಿ 13 ದಿನ ಮುಂಚಿತವಾಗಿಯೇ ಮುಪ್ಪಾನೆಯಲ್ಲಿ ಲಾಂಚ್ ಸಂಚಾರವನ್ನ ಬಂದ್ ಮಾಡಲಾಗಿದೆ. ಪ್ರತಿ ಬೇಸಿಗೆ ಸಮಯದಲ್ಲಿ ಮುಪ್ಪಾನೆ ಬಂದರು ಬಂದ್ ಮಾಡಲಾಗುತ್ತದೆ. ಈ ಬಾರಿ…
Read More » -
ರಾಜಕೀಯ ಸುದ್ದಿಗಳು
ಸಚಿವ ಸ್ಥಾನ ಸಿಗದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡ ಆಂದೋಲನದ ಪೋಸ್ಟ್!
ಸುದ್ದಿಲೈವ್/ಶಿವಮೊಗ್ಗ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಾಜ್ಯದಲ್ಲೆ ಎಲ್ಲಡೆ ಅಸಮಾಧಾನ ವ್ಯಕ್ತವಾಗುತ್ತಿದೆ. ಅದರಂತೆ ಭದ್ರಾವತಿಯಲ್ಲಿ ಶಾಸಕರಾಗಿ ನಾಲ್ಕು ಬಾರಿ ಗೆದ್ದ ಬಿ.ಕೆ.ಸಂಗಮೇಶ್ವರ್ ಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಸಾಮಾಜಿಕ…
Read More » -
ಸ್ಥಳೀಯ ಸುದ್ದಿಗಳು
ಇಂದಿನಿಂದ ಶಿವಮೊಗ್ಗ-ಬೆಂಗಳೂರು ನಡುವೆ ನೂತನ ಇ-ಬಸ್ ಸಂಚಾರ
ಸುದ್ದಿಲೈವ್/ಶಿವಮೊಗ್ಗ ಇಂದಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ಘಟಕದಿಂದ ಮತ್ತೊಂದು ಹೊಸ ಬಸ್ ಸಂಚರಿಸುತ್ತಿದೆ. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಇ-ಬಸ್ (ಎಲೆಕ್ಟ್ರಿಕಲ್ ಬಸ್)…
Read More » -
ರಾಷ್ಟ್ರೀಯ ಸುದ್ದಿಗಳು
ಮಧು ಬಂಗಾರಪ್ಪನವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನ- ಒಟ್ಟು 34 ಖಾತೆಗಳು ಹಂಚಿಕೆ
ಸುದ್ದಿಲೈವ್/ಶಿವಮೊಗ್ಗ ಸೊರಬ ವಿಧಾನ ಸಭಾಕ್ಷೇತ್ರದಿಂದ ಭಾರಿ ಅಂತರದಿಂದ ಸಹೋದರನ ವಿರುದ್ಧ ಗೆದ್ದು ಬೀಗಿದ್ದ ಮಧು ಬಂಗಾರಪ್ಪನವರಿಗೆ ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನ ಲಭಿಸಿದೆ. 34 ಜನರಿಗೆ ಸಚಿವ…
Read More » -
ಕ್ರೈಂ
ಕಾಡು ಪ್ರಾಣಿಗಳ ಭೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು
ಸುದ್ದಿಲೈವ್/ಶಿವಮೊಗ್ಗ ಹೊಸನಗರ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಅಂಡಗದೋದೂರು ಗ್ರಾಮದ ಸರ್ವೆ ನಂಬರ್ 64 ರಲ್ಲಿ 4-5 ವರ್ಷ ಪ್ರಾಯದ ಗಂಡು ಚಿರತೆ ಕಾಡು ಪ್ರಾಣಿಗಳ ಬೇಟೆಗೆ…
Read More » -
ಕ್ರೈಂ
ಕುತೂಹಲ ಮೂಡಿಸಿದ ಮೆಗ್ಗಾನ್ ಆವರಣದಲ್ಲಿ ಪತ್ತೆ ಅನಾಮಧೇಯ ಶವ ಪ್ರಕರಣ
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚೌಡಮ್ಮ ದೇವಸ್ಥಾನದಲ್ಲಿ ಶವವೊಂದು ಪತ್ತೆಯಾಗಿದೆ. ಈ ಶವವನ್ನ ಅಪರಿಚಿತ ಶವವೆಂದು ಹೇಳಲಾಗುತ್ತಿದೆ. ಈಗ ಇದು ಕುತೂಹಲಕ್ಕೆ ಕಾರಣವಾಗಿದೆ ಮೆಗ್ಗಾನ್ ಆಸ್ಪತ್ರೆಗೆ ಬರುವ…
Read More » -
ರಾಜಕೀಯ ಸುದ್ದಿಗಳು
ಸಚಿವರಾಗಿ ಮಧು ಪ್ರಮಾಣ ವಚನ ಸ್ವೀಕಾರ-ಶಿವಮೊಗ್ಗದಲ್ಲಿ ಸಂಭ್ರಮಾಚರಣೆ
ಸುದ್ದಿಲೈವ್/ಶಿವಮೊಗ್ಗ ಮಧು ಬಂಗಾರಪ್ಪನವರಿಗೆ ಸಚಿವರಾಗಿ ನೇಮಕಗೊಂಡ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಸಂಭ್ರಮಾಚಾರಣೆ ನಡೆಸಲಾಗಿದೆ. ಖಾತೆ ಹಂಚಬೇಕಿದೆ. ಮಧು ಬಂಗಾರಪ್ಪ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು…
Read More » -
ಕ್ರೈಂ
ಭರದಿಂದ ಸಾಗುತ್ತಿದೆ ವಿಕ್ರಮ್ ರವಿಚಂದ್ರನ್ ಅಭಿನಯದ ಮುಧೋಳ ಸಿನಿಮಾ ಶೂಟಿಂಗ್
ಸುದ್ದಿಲೈವ್/ಶಿವಮೊಗ್ಗ ಶಿವಮೊಗ್ಗದ ಹಳೇ ಜೈಲು ಒಂದು ತರಹ ಸಿನಿಮಾ ತಯಾರಿಕಾ ಕೇಂದ್ರವಾಗಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣವೂ ಗೋಚರಿಸುತ್ತಿದೆ. ಇದೀಗ ಶೇ.50 ರಷ್ಟು ಸಿನಿಮಾ ಶೂಟಿಂಗ್ ಮುಗಿಸಿರುವ ಮುಧೋಳ…
Read More » -
ಕ್ರೈಂ
ಹೋಟೆಲ್ ಉದ್ದಿಮೆ ಕೈಕೊಟ್ಟಿದ್ದಕ್ಕೆ ಮಾಲೀಕಳು ನಾಪತ್ತೆಯಾದ್ರಾ?
ಸುದ್ದಿಲೈವ್/ಭದ್ರಾವತಿ ಭದ್ರಾವತಿ ಬಿ.ಹೆಚ್ ರಸ್ತೆಯಲ್ಲಿರುವ ಮಗಳ ಮನೆಯಿಂದ ಮೊಮ್ಮಗನಿಗೆ ಬಿಸ್ಕತ್ ತರುವುದಾಗಿ ಹೇಳಿ 48 ವರ್ಷದ ಮಹಿಳೆಯೊಬ್ಬಳು ಕಾಣೆಯಾಗಿದ್ದಾರೆ. ನಗರದ ಸಿ.ಎನ್ ರಸ್ತೆಯಲ್ಲಿ ಗೋಕುಲ್ ಹೋಟೆಲ್ ನಡೆಸುತ್ತಿದ್ದ…
Read More » -
ಕ್ರೈಂ
ಸತತ ಎರಡು ತಿಂಗಳಿಂದ ನಾಲ್ಕು ಗೋವುಗಳ ಕಳ್ಳತನ
ಸುದ್ದಿಲೈವ್/ಶಿವಮೊಗ್ಗ ಕಳೆದ ಎರಡು ತಿಂಗಳಿಂದ ಸತತವಾಗಿ ಒಂದೇ ಮಾಲೀಕನ ಗೋವುಗಳನ್ನ ಕದ್ದುರುವ ಘಟನೆ ರಾಗಿಗುಡ್ಡದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಹಸುಗಳನ್ನ ಕದ್ದುಕೊಂಡು ಹೋಗಿರುವುದಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.…
Read More »