ತಾಲೂಕು ಸುದ್ದಿಗಳು
108 ಅಂಬ್ಯುಲೆನ್ಸ್ ನೌಕರ ಅಂತರಾಷ್ಟ್ರೀಯ ಪೈಲಟ್ ದಿನಾಚರಣೆ

ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಇಂದು 108 ಅಂಬುಲೆನ್ಸ್ ನೌಕರರ ಅಂತರಾಷ್ಟ್ರೀಯ ಪೈಲಟ್ ದಿನಾಚರಣೆಯನ್ನ ಆಚರಿಸಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹೆಚ್ ಸಿ ವಸಂತ್ ಹಾಗೂ ಠಾಣೆಯ ಸಿಬ್ಬಂದಿ ವರ್ಗದವರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 108 ನೌಕರರ ಸೇವೆಯನ್ನು ಶ್ಲಾಘಿಸಿದರು.. ಈ ಸಂದರ್ಭದಲ್ಲಿ 108 ಅಂಬುಲೆನ್ಸ್ ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ದುರೇಶ್ ಮತ್ತು 108 ಅಂಬುಲೆನ್ಸ್ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಮೂರ್ತಿ C M ಮತ್ತು ಜಿಲ್ಲಾ ಕಮಿಟಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/?p=18141
