Suddilive || Shivamogga
ಸಾವಿರಾರು ಅಡಿಕೆ ಸಸಿಗಳ ನಾಶ! Thousands of areca nut seedlings destroyed!
ತಾಲೂಕಿನ ಕುಂಚೇನಹಳ್ಳಿಯ ಸರ್ವೆ ನಂಬರ್ 80 ರಲ್ಲಿರುವ ರೈತನೋರ್ವನ ತೋಟದಲ್ಲಿ ಕಿಡಿಗೇಡಿಗಳು ಸಸಿಗಳನ್ನ ಕಡಿದಿರುವ ಘಟನೆ ನಡೆದಿದೆ.
ಕುಂಚೇನಹಳ್ಳಿಯ ಸರ್ವೆ ನಂಬರ್ 80 ರಲ್ಲಿ ವಿನಾಯಕ ಎಂಬುವರ ಅಡಿಕೆ ತೋಟದಲ್ಲಿ ರಾತ್ರೋರಾತ್ರಿ ತೋಟದ ಸಾವಿರಾರು ಸಸಿಗಳನ್ನ ಕಡೆದಿದ್ದಾರೆ.
Thousands of areca nut seedlings destroyed!