ಮಹಿಷಿ ಮಠದಲ್ಲಿ ದರೋಡೆ- Robbery at Mahishi Math

 Suddilive || Maluru

ಮಹಿಷಿ ಮಠದಲ್ಲಿ ದರೋಡೆ-Robbery at Mahishi Math

Robbery, math


ಮಾಳೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬರುವ ಉತ್ತರಾಧಿ ಮಠದ ಮಹಿಷಿ ಮಠದಲ್ಲಿ ದರೋಡೆ ನಡೆದಿದೆ. ನಿನ್ನೆ ರಾತ್ರಿ ನಡೆದಿದೆ. 

ಮಠಕ್ಕೆ ನುಗ್ಗಿದ ದರೋಡೆಕೋರರ ತಂಡ ಅ ಲ್ಲಿದ್ದ 50 ಸಾವಿರ ರೂ. ನಗದು, ಲ್ಯಾಪ್ ಟಾಪ್‌ ನ್ನ ದೋಚಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮಠಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪರಿಚಯಸ್ಥರಿಂದಲೇ ದರೋಡೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.  ಪೊಲೀಸರ ಖಡಕ್ ಕಾರ್ಯಾಚರಣೆಯಿಂದ ಈ ಎಲ್ಲಾ ಅನುಮಾನಗಳಿಗೆ ತೆರೆ ಬೀಳಬೇಕಿದೆ. 

ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Robbery at Mahishi Math

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close