Suddilive || Shivamogga
ಶಿವಮೊಗ್ಗದಲ್ಲಿ ತೈಲದರ ಇಳಿಕೆ-Oil prices drop in Shivamogga
ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದರ ಇಳಿಕೆಯಾದ ಬೆನ್ನಲ್ಲೇ ಶಿವಮೊಗ್ಗದಲ್ಲೂ ತೈಲ ದರ ಕಡಿನೆಯಾಗಿದೆ. 104.16 ರೂ. ಇದ್ದ ಪೆಟ್ರೋಲ್ ದರ 0.35 ಪೈಸೆ ಕಡಿಮೆಯಾಗಿದೆ. 103.86 ಪೈಸೆಗೆ ಕುಸಿದಿದೆ
ಈ ಕುರಿತ ಸುದ್ದಿಗೋಷ್ಠಿ ನಡೆಸಿದ ಎಂಎಲ್ ಸಿ ಡಿ.ಎಸ್ ಅರುಣ್ ಅಂತರಾಷ್ಟ್ರಿಯ ಮಟ್ಟದಲ್ಲಿ ತೈಲ ಬೆಲೆ ಕುಸಿದ ಬೆನ್ನಲ್ಲೇ ಶಿವಮೊಗ್ಗದಲ್ಲಿಯೂ ಪೆಟ್ರೋಲ್ 30 ಪೈಸೆ, ಡಿಸೇಲ್ 20 ಕಡಿಮೆಯಾಗಿದೆ.
104.16 ರೂ ಇದ್ದ ಪೆಟ್ರೋಲ್ ದರ 103.86 ರೂ.ಗೆ ಇಳಿದಿದೆ. 30 ಪೈಸೆ ಕಡಿಮೆಯಾಗಿದೆ. 90.25 ಪೈಸೆ ಇದ್ದ ಡಿಸೇಲ್ ಶಿವಮೊಗ್ಗದಲ್ಲಿ 90.05 ರೂಗೆ ಇಳಿದಿದೆ. ಬ್ಯಾರೆಲ್ ಗೆ 71 ಡಾಲರ್ ಗೆ ಕುಸಿದರೂ ಕಡಿಮೆಯಾಗಿರುವ ದರ ಸರಿಯಾಗುತ್ತದೆಯೇ ಎಂಬ ಮಧ್ಯಮಗಳ ಪ್ರಶ್ನೆಗೆ ಅಂತರಾಜ್ಯದ ಮಟ್ಟದಲ್ಲಿ ಸರಿಯಾಗುವ ರೀತಿ ಕೇಂದ್ರ ಸರ್ಕಾರ ದರ ಇಳಿಸಿದೆ ಎಂದು ಉತ್ತರ ನೀಡಿದರು.
Oil prices drop in Shivamogga