ಮೌನಾಚರಣೆಯ ವೇಳೆ ಶಾಸಕ ಚೆನ್ನಬಸಪ್ಪ ಗುಡುಗಿದ್ದೇನು? MLA chennabasappa

Suddilive || Shivamogga

 ಮೌನಾಚರಣೆಯ ವೇಳೆ ಶಾಸಕ ಚೆನ್ನಬಸಪ್ಪ ಗುಡುಗಿದ್ದೇನು? -What did MLA Chennabasappa give during the silent protest?

MLA, chennabasappa

ಕಾಶ್ಮೀರದಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಉಗ್ರರಿಂದ ಹತ್ಯೆಗಿಡಾದ ವಿಚಾರ, ಶಿವಮೊಗ್ಗದಲ್ಲಿ ಹಿಂದುಪರ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ದೀಪ ಹಚ್ಚಿ ಶೋಕಾಚರಣೆ ನಡೆಸಲಾಗಿದೆ. 

ರಾಮಣ್ಣ ಶೇಷ್ಠಿ ಪಾರ್ಕಿನಲ್ಲಿ ಪ್ರತಿಭಟನೆ ನಡೆದಿದೆ. ದೀಪ ಹಚ್ಚಿ ಪ್ರತಿಭಟನಾಕಾರರು ಶೋಕಾಚರಣೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದವರನ್ನು ಹತ್ಯೆ ಮಾಡಲಾಗಿದೆ ಪ್ರವಾಸಿಗರು ಹಿಂದೂ ಎಂಬುದನ್ನು ಅರಿತೇ ಉಗ್ರರು ಹತ್ಯೆ ಮಾಡಿದ್ದಾರೆ. ಮುಸಲ್ಮಾನರು ಭಾರತದಲ್ಲೂ ಇದ್ದಾರೆ. ಶಿವಮೊಗ್ಗದಲ್ಲೂ ಮುಸಲ್ಮಾನರು ಇದ್ದಾರೆ ಎಂಬುದನ್ನು ಅಂದುಕೊಳ್ಳಬೇಡಿ ಎಂದು ಶಾಸಕ ಚನ್ನಬಸಪ್ಪ ಎಚ್ಚರಿಕೆ ನೀಡಿದ್ದಾರೆ. 

ಕಾಶ್ಮೀರಕ್ಕೆ ಹೋದ ಹಿಂದೂಗಳನ್ನು ಹುಡುಕಿ ಹುಡುಕಿ ಹೊಡೆಯುತ್ತಿರಾ ಎಂದರೆ ಶಿವಮೊಗ್ಗದಲ್ಲಿ ಮುಸ್ಲಿಮರು ಇದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಗುಡುಗಿದ್ದಾರೆ.‌ ಬುದ್ಧಿ ಜೀವಿಗಳು ಇಂದು ಏಕೆ ಬಿಲದೊಳಗೆ ಸೇರಿಕೊಂಡಿದ್ದಾರೆ ಎಂದು ಕೆಣಕಿದ್ದಾರೆ. 

MLA chennabasappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close