Suddilive || Shivamogga
ವರ್ಷದ ಮೊದಲ ಮಳೆ-First rain of the year
ವರ್ಷದ ಮೊದಲ ಮಳೆ ಶಿವಮೊಗ್ಗ ನಗರಕ್ಕೆ ತಂಪೆರೆದಿದೆ. ಮಧ್ಯಾಹ್ನದ ವೇಳೆಗೆ ಮೋಡಗಳು ಕೂಡಿಕೊಂಡ ಕಾರಣ ನಗರದಲ್ಲಿ ಸಂಜೆಯಿಂದ ನಿರಂತರವಾಗಿ ಸಾಧಾರಣವಾಗಿ ಸುರಿಯುತ್ತಿದೆ.
ಮಳೆಯ ಆರ್ಭಟ ಸುಮಾರು 7-45 ಕ್ಕೆ ತುಸು ಹೆಚ್ಚಾದರೂ ನಂತರ ಕಡಿಮೆಯಾಗಿದೆ. ನಗರದ ಹೊರಭಾಗದಲ್ಲಿ ಮಳೆಯ ಆರ್ಭಟ ಕಡಿನೆಯಾಗಿತ್ತು. ಪೆಸಿಟ್ ಕಾಲೇಜಿನ ಒಳಗಡೆನೆ ಮಳೆಯ ಆರ್ಭಟ ಹೆಚ್ಚಾಗಿತ್ತು.
First rain of the year