Suddilive||Shiralkoppa
ಶಿರಾಳಕೊಪ್ಪದ ಕೆನೆರಾ ಬ್ಯಾಂಕ್ ನಲ್ಲಿ ಹೈರಾಣಾದ ಗ್ರಾಹಕರು-Customers harassed at Canara Bank in Shiralakoppa
ಶಿರಾಳಕೊಪ್ಪದ ಕೆನೆರಾ ಬ್ಯಾಂಕ್ ನಲ್ಲಿ ಕಳೆದ ಒಂದು ತಿಂಗಳಿಂದ ತುಂಬಿ ತುಳುಕುತ್ತಿದ್ದು ಬ್ಯಾಂಕ್ ನ ಗ್ರಾಹಕರು ರಶ್ ಗೆ ಹೈರಾಣಾಗಿದ್ದಾರೆ.
ಡೆಪಾಸಿಟ್ ಮತ್ತು ಹಣ ಬಿಡುಗಡೆಗೆ ಬ್ಯಾಂಕ್ ನಲ್ಲಿ ಎರಡು ಕೌಂಟರ್ ಇದ್ರು ಒಬ್ಬರೇ ಮ್ಯಾನೇಜ್ ಮಾಡುತ್ತಿದ್ದಾರೆ, 11 ಗಂಟೆಗೆ ಬ್ಯಾಂಕಿಗೆ ಬಂದ ಗ್ರಾಹಕರು ಸಮಯ 2 ಆದ್ರೂ ಕೆಲಸ ಆಗಲ್ಲ, ಒಂದು ಎಟಿಎಂ ಕಾರ್ಡ್ ಪಡೆಯೋಕೂ ಹರ ಸಾಹಸ ಪಡುವಂತಾಗಿದೆ. ಸುಮಾರು ಮೂರು ತಿಂಗಳ ಕಾಯಬೇಕು ಹಳ್ಳಿ ಜನ ಪ್ರಶ್ನೆ ಕೇಳಿದ್ರೆ ಜನರ ಮೇಲೆ ಬ್ಯಾಂಕ್ ಆಕ್ರೋಶ ದಬ್ಬಾಳಿಕೆ ಮಾಡುತ್ತಿದೆ ಎಂದು ಗ್ರಾಹಕರು ಅಸಾಹಕತೆಯನ್ನ ತೋಡಿಕೊಂಡಿದ್ದಾರೆ.
Canara Bank in Shiralakoppa