Suddilive || Shivamogga
ಈಜಲು ಹೋದ ಬಾಲಕ ಶವವಾಗಿ ಪತ್ತೆ-Boy found dead after going swimming
ಮತ್ತೂರು-ಹೊಸಳ್ಳಿ ನಡುವಿನ ಚೆಕ್ ಡ್ಯಾಮ್ ನಲ್ಲಿ ಬಾಲಕನೊರ್ವನ ಶವ ಪತ್ತೆಯಾಗಿದೆ.
ಮೃತ ಬಾಲಕನು ರಾಗಿಗುಡ್ಡದ ನಿವಾಸಿ ರಹಮತ್ (16) ಎಂದು ತಿಳಿದು ಬಂದಿದೆ. ಪ್ರಕರಣ ತುಂಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈಜಲು ಹೋದ ಬಾಲಕ ನೀರು ಪಾಲಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ನೇಹಿತರ ಜೊತೆ ಹೋಗಿದ್ದ ಬಾಲಕ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ತುಂಗಾ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮಗೈಗೊಂಡಿದ್ದಾರೆ.
Boy found dead after going swimming