ಬ್ಯಾರಿ ಮಾಲ್ ಎದುರೆ ಹೋಮ್ ಗಾರ್ಡ್ ಗೆ ಥಳಿತ-Assault on home gaurd

 Suddilive || Shivamogga

 ಬ್ಯಾರಿ ಮಾಲ್ ಎದುರೆ ಹೋಮ್ ಗಾರ್ಡ್ ಗೆ ಥಳಿತ-Assault on home gaurd in front of Barry mall

Assault, homegaurd

ಆಟೋ ನಿಲ್ಲಿಸುವ ವಿಚಾರದಲ್ಲಿ ಆಟೋ ಚಾಲಕ ಮತ್ತು ಕರ್ತವ್ಯ ನಿರತ ಹೋಮ್ ಗಾರ್ಡ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಗೃಹರಕ್ಷಕದಳದ ಸಿಬ್ಬಂದಿಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Assault, home gaurd

ಶಿವಪ್ಪ ನಾಯಕ ಬ್ಯಾರಿ ಮಾಲ್ ನ ಮುಂಭಾಗದಲ್ಲಿ ಆಟೋವನ್ನ ನಿಲ್ಲಿಸದಂತೆ ಸೂಚನೆ ನೀಡಿದ ಹೋಮ್ ಗಾರ್ಡ್ ಮೇಲೆ ಆಟೋ ಚಾಲಕ ಹಲ್ಲೆ ನಡೆಸಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ ಆಗಿದೆ. ಹಲ್ಲೆಗೊಳಗಾದ ಹೋನ್ ಗಾರ್ಡ್ ನ್ನ ನಾಗರಾಜ್ ನಾಯ್ಕ್ ಎಂದು ತಿಳಿದು ಬಂದಿದೆ. 

Assault, home gaurd

ಸುಮಾರು ಸಂಜೆ 6-30 ರ ಹೊತ್ತಿಗೆ ಬ್ಯಾರಿ ಮಾಲ್ ಮುಂದೆ ನಡೆದಿದೆ. ಹಲ್ಲೆ ನಡೆಸಿದ ಆಟೋ ಚಾಲಕನ ಮನೋಜ (23) ಎಂದು ಮಾಹಿತಿ ತಿಳಿದು ಬರಬೇಕಿದೆ. ಆತನನ್ನ ದೊಡ್ಡಪೇಟೆ ಪೊಲೀಸ್ ಠಾಣಗೆ ಕರೆತರಲಾಗಿದೆ.  ಘಟನೆ ನಡೆದಿದೆ. 

Assault home gaurd

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close