Suddilive || Shivamogga
ಕಬ್ಬಡ್ಡಿ ಅಸೋಸಿಯೇಷನ್ ನ ನೂತನ ಪದಾಧಿಕಾರಿಗಳ ಆಯ್ಕೆ-Kabaddi Association
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಹೊಸ ಅಧ್ಯಕ್ಷರನ್ನ ಮತ್ತು ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಎಂ ಶ್ರೀಕಾಂತ್, ಅಧ್ಯಕ್ಷರಾಗಿ ಬಿ.ಸಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಖಜಾಂಚಿಯಾಗಿ ಸಿದ್ದಯ್ಯ ಎಸ್ ಎನ್, ಉಪಾಧ್ಯಕ್ಷರಾಗಿ ಶಶಿಕುಮಾರ್, ವಿನಯ್ ಎಂ,
ಜಂಟಿ ಕಾರ್ಯದರ್ಶಿಯಾಗಿ ಲಕ್ಷ್ಮಿನಯನ, ಮರುಳಸಿದ್ದ ಸ್ವಾಮಿ, ಸಂಘಟಬಾ ಕಾರ್ಯದರ್ಶಿಯಾಗಿ ಮೈಕೆಲ್ ಕಿರಣ್, ಸದಸ್ಯರಾಗಿ ರಮೇಶ್ ಡಿ ಅವರನ್ನ ಆಯ್ಕೆಮಾಡಲಾಗಿದೆ ಎಂದರು.
Kabaddi Association