ರವೀಂದ್ರ ನಗರ 100 ಅಡಿ ರಸ್ತೆಯಲ್ಲಿ ಕಬ್ಬಿಣ ಪೈಪ್ ಗಳನ್ನ ಹೊತ್ತೊಯ್ಯುವಾಗ ನೆಲಕ್ಕೆ ಅಪ್ಪಳಿಸಿದ್ದೇಕೆ?Why did iron pipes hit the ground

 Suddilive || Shivamogga

ರವೀಂದ್ರ ನಗರ 100 ಅಡಿ ರಸ್ತೆಯಲ್ಲಿ ಕಬ್ಬಿಣ ಪೈಪ್ ಗಳನ್ನ ಹೊತ್ತೊಯ್ಯುವಾಗ ನೆಲಕ್ಕೆ ಅಪ್ಪಳಿಸಿದ್ದೇಕೆ? Why did iron pipes hit the ground while carrying on the 100-foot road in Ravindra nagara?

Iron, pipes

ನಗರದ ರವೀಂದ್ರ ನಗರದ ಲಕ್ಷ್ಮೀ ನರಸಿಂಗ್ ಕ್ರಾಸ್ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಈ ರಸ್ತೆ ಅಪಘಾತ ಪೊಲೀಸ್ ಠಾಣೆ ಮೆಟ್ಟಿಲೇರದಿದ್ದರೂ ಅಪಘಾತ ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. 

ನರ್ಸಿಂಗ್ ಹೋಮ್ ಕ್ರಾಸ್ ಬಳಿ ರವೀಂದ್ರ ನಗರದ 100 ಅಡಿ ರಸ್ತೆಯ ಬಳಿ ವಾಹನ ದಟ್ಟಣೆಯಿಂದ ಲಾರಿಯೊಂದು ಚಲಿಸುತ್ತಿದ್ದು ಅದರ ಹಿಂದೆ ಕಬ್ಬಿಣದ ಪೈಪ್ ಗಳನ್ನ ಎತ್ತಿಕೊಂಡು ಚಲಿಸುತ್ತಿದ್ದ ಲಗೇಜ್ ವಾಹನ  ಚಲಿಸುತ್ತಿತ್ತು. 

ಗಾಂಧಿನಗರದ ಬಳಿ ನಾಲ್ಕು ರಸ್ತೆ ಕೂಡುವುದರಿಂದ ವಾಹನಗಳು ಅಡ್ಡದಿಡ್ಡಿ ಚಲಿಸುವುದರಿಂದ ಮುಂದೆ ಸಾಗುತ್ತಿದ್ದ  ಲಾರಿ ದಿಡೀರ್ ಎಂದು ಬ್ರೇಕ್ ಹಾಕಿದೆ. ಅದರ ಹಿಂದೆ ಇದ್ದ ಲಗೇಜ್ ವಾಹನ ಬ್ರೇಕ್ ಹಾಕಿದ ಪರಿಣಾಮ ಲಗೇಜ್ ವಾಹನದಲ್ಲಿದ್ದ ಕಬ್ಬಿಣ ಸರಕುಗಳು ನೆಲಕ್ಕೆ ಬಿದ್ದಿವೆ. ಇದರ ಹಿಂದೆ ಇದ್ದ ದ್ವಿಚಕ್ರವಾಹನ ಲಗೇಜ್ ವಾಹನಕ್ಕೆ ಬಿ

ಯಾವುದೇ ಸುರಕ್ಷತೆಯಿಲ್ಲದೆ ವಾಹನ ಕಬ್ಬಿಣದ ಪೈಪುಗಳನ್ನ   ಹೊತ್ತುಕೊಂಡು ಹೋಗುತ್ತಿರುವುದು ಸಮಸ್ಯೆವೊಡ್ಡಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವಿಗೆ ಕಾರಣವಾಗಿಲ್ಲವಾದರೂ ಇದೊಂದು ಸುರಕ್ಷತೆಯಿಲ್ಲದೆ ಸರಕುಗಳನ್ನ ಹೊತ್ತೊಯ್ಯುವ ವಾಹನಗಳಿಗೆ ಬ್ರೇಕ್ ಹಾಕಬೇಕಿದೆ. 

Why did iron pipes hit the ground

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close