ತ್ರಿಮತಸ್ಥ ವಟುಗಳಿಗೆ ವಸಂತ ವೇದ ಶಿಬಿರ-Vasant Veda camp for Brahamins

 Suddilive || shivamogga

 ತ್ರಿಮತಸ್ಥ ವಟುಗಳಿಗೆ ವಸಂತ ವೇದ ಶಿಬಿರ-Vasant Veda camp for Brahamins

Veda, camp


ವಸಂತ ವೇದ ಶಿಬಿರ ಹಾಗೂ ವಸಂತ ಸಂಸ್ಕೃತಿ ಶಿಬಿರವನ್ನ  ತ್ರಿಮತಸ್ಥ ವಟುಗಳಿಗೆ ಏ.11 ರಿಂದ ಏ.25 ರವರೆಗೆ ಹಮ್ಮಿಕೊಳ್ಳಲಾಗುವುದು. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ್ ಭಾಗವತ್, 40 ಜನ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಾಹುವುದು ಇದು ಉಚಿತ ಶಿಬಿರವಾಗಿದೆ. 15 ದಿನ ಶಿಬಿರಾರ್ಥಿಗಳು ಉಳಿದುಕೊಳ್ಳಬೇಕಿದೆ.  

ಪಂಚಾಂಗ ಮಾಹಿತಿ,  ಸಂಸ್ಕೃತ ಸಂಭಾಷಣೆ, ನಿತ್ಯೋಪಯೋಗಿ ಸ್ತೋತ್ರ, ಸುಭಾಷಿತ ಭಗವದ್ಗೀತೆ, ಇತಿಹಾಸ ಪುರುಷರ ಇತಿಹಾಸ, ಮೊದಲಾದ ವಿಷಯಗಳ ಬಗ್ಗೆ ಹೇಳಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದಿನಮಣಿ (ಕಚೇರಿ ಸಿಬ್ವಂದಿ) 8660135186 ಸಂಪರ್ಕಿಸಬಹುದಾಗಿದೆ ಎಂದರು.

Vasant Veda camp for Brahamins


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close