suddilive || shivamogga
ಬೇಸಿಗೆ ಶಿಬಿರ, 50% ರಿಯಾಯ್ತಿ-Summer camp, 50% discount
ಗೋಪಾಳದ ಈಜು ಸ್ಕೇಟಿಂಗ್ ಮತ್ತು ಲಾನ್ ಟೆನ್ನಿಸ್ ಬೇಸಿಗೆ ಶಿಬಿರವನ್ನ ಏ.2 ರಿಂದ 25 ರವರೆಗೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರೇಖ್ಯಾನಾಯ್ಕ್ ಈ ಬಾರಿ ಸರ್ಕಾರಿ ಶಾಲೆ ಮಕ್ಕಳಿಗೆ 50% ಹಿರಿಯ ನಾಗರೀಕರಿಗೆ 50% ರಿಯಾಯಿತಿ ನೀಡಲಾಗಿದೆ. 21 ಶಿಬಿರಕ್ಕೆ 2250 ಒಂದು ಗೇಮ್ ಹೇಳಿಕೊಡಲಾಗುತ್ತಿದೆ. ಕುಸ್ತಿ, ಒಳಾಂಗಣ ಕ್ರೀಡಾಂಗಣ ಸಹ ಹೇಳಿಕೊಡಲಾಗುತ್ತಿದೆ ಎಂದರು.
ಇದರಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತು ಹಿರಿಯ ನಾಗರೀಕರಿಗೆ 50% ರಿಯಾಯಿತಿ ನೀಡಲಾಗಿದೆ. ಆಸಕ್ತರು ಮೊ- 9743820293, ಈಜು ಶಿಬಿರಕ್ಕೆ ಮೊ.6362200751, ಸ್ಕೇಟಿಂಗ್ ಶಿಬಿರ ಕುರಿತು7760921936, ಟೆನ್ನಿಸ್ ಕುರಿತು 8374335635 ಸಂಪರ್ಕಿಸಬಹುದಾಗಿದೆ.
ಫುಟ್ ಬಾಲ್ ಗ್ರೌಂಡ್ ಗೆ ಬಜೆಟ್ ಕೇಳಲಾಗಿದೆ. ಸರ್ಕಾರ ಅನುದಾನ ಬಿಡುಗಡೆ ಆದರೆ ಸಿಂಥೆಟಿಕ್ ಮತ್ತು ಫುಟ್ ಬಾಲ್ ಮೈದಾನವನ್ನ ಸರಿಪಡಿಸಲಾಗುವುದು ಎಂದರು.
ವಾಜಪೇಯಿ ಬಡಾವಣೆಯಲ್ಲಿ ಹಾಕಿಗ್ರೌಂಡ್ ನ್ನ ನಿರ್ಮಿಸಲಾಗಿದೆ. ಅದನ್ನ ಅಭಿವೃದ್ಧಿ ಪಡಿಸಬೇಕಿದೆ. ಖೇಲೋ ಇಂಡಿಯಾಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮ್ಯಾನೇಜರ್ ಸಚಿನ್ ಸಂಗಮೇಶ್, ವಿಶ್ವಾಸ್ ಉಪಸ್ಥಿತರಿದ್ದರು.
Summer camp, 50% discount