ಬೊಬ್ಬಿ ಬಳಿ ಕಿಯಾ ಕಾರಿನ ಟಯರ್ ಬಸ್ಟ್ Kia car accident near Bobbi

 Suddilive || Shivamogga

ಬೊಬ್ಬಿ ಬಳಿ ಕಿಯಾ ಕಾರಿನ ಟಯರ್ ಬಸ್ಟ್ Kia car accident near Bobbi

Car, accident

ಟಯರ್ ಬಸ್ಟ್ ಆಗಿ ಚಾಲಕರ ನಿಯಂತ್ರಣ ತಪ್ಪಿ ಕಾರೊಂದು ಅಪಘಾತವಾಗಿರುವ ಘಟನೆ ಬೊಬ್ಬಿ ಸಮೀಪದಲ್ಲಿ ನಡೆದಿದೆ.

ತಾಲೂಕಿನ ನಗರ ರಸ್ತೆಯ ಬೊಬ್ಬಿ ಸಮೀಪ ಕಿಯಾ ಕಾರೊಂದು ಟಯರ್ ಬಸ್ಟ್ ಆಗಿ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಕಾರಿನಲ್ಲಿ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.

ಮೇಳಿಗೆಯ ಸಮೀಪದವರ ಕಾರು ಎಂದು ಹೇಳಲಾಗುತ್ತಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ರೀತಿ ಗಾಯಗಳಾಗಿಲ್ಲ. ಕಾರಿನ ಮುಂಭಾಗ ಮಾತ್ರ ಜಖಂಗೊಂಡಿದೆ.

Kia car accident near Bobbi!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close