ಬಿಜೆಪಿ ಸಂಭ್ರಮಾಚರಣೆ

 

Shimoga held a celebration at the BJP office after the BJP won the Delhi Legislative Assembly elections with a simple majority and came to power after 37 years.

ಸುದ್ದಿಲೈವ್/ಶಿವಮೊಗ್ಗ

ದೆಹಲಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದಿಂದ ಗೆದ್ದು 37 ವರ್ಷದ ನಂತರ ಅಧಿಕಾರ ಹಿಡಿದ ಹಿನ್ನಲೆಯಲ್ಲಿ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. 

ಪಟಾಕಿ ಹಚ್ಚಿ, ಸಿಹಿಯನ್ನ ಹಂಚಲಾಯಿತು. ಈ ವೇಳೆ ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷಮೋಹನ್ ರೆಡ್ಡಿ, ಮಾಲ್ತೇಶ್ ಮಾಜಿ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೆಕೆರೆ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close