ಕುಟ್ರಹಳ್ಳಿ ಗೇಟ್ ಬಳಿ ಕಿಲೋ‌ಮೀಟರ್ ಗಟ್ಟಲೆ ಸರದಿ ಸಾಲು

A special pooja was held for the goddess during the seven-day grand Sri Marikamba Jatra Mahotsav, which began today with great pomp in Shikaripura.

ಸುದ್ದಿಲೈವ್/ಶಿಕಾರಿಪುರ 

ಶಿಕಾರಿಪುರದಲ್ಲಿ ಇಂದಿನಿಂದ ಅತ್ಯಂತ ವಿಜೃಂಭಣೆಯಿಂದ ಆರಂಭವಾದ ಏಳು ದಿನಗಳ ಅದ್ದೂರಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ  ದೇವಿಗೆ ವಿಶೇಷ ಪೂಜೆ ನಡೆದಿದೆ. 

ಆದರೆ ಶಿರಾಳಕೊಪ್ಪದ ಕಡೆಯಿಂದ ಬರುವ ಗೇಟ್ ಈಗ ಫುಲ್ ಬ್ಯೂಸಿ ಆಗಿದೆ. ಕಿಲೋ ಮೀಟರ್ ಗಟ್ಟಲೆ ನಿಂತು ಶಿಕಾರಿಪುರಕ್ಕೆ ಬರುವಂತಾಗಿದೆ. ಕಾರಣ ಜಾತ್ರೆಯ ಹಿನ್ಬಲೆಯಲ್ಲಿ ಶಿಕಾರಿಪುರಕ್ಕೆ ಹರಿದು ಭಕ್ತರ ಕಾರಣ ಈ ವಾಹನಗಳ ಸರದಿ ಸಾಲು ರಚನೆಯಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close