ದಾವಣಗೆರೆ ಐಜಿಪಿಯಾಗಿ ಡಾ.ಬಿ.ಆರ್.ರವೀಕಾಂತೇ ಗೌಡ ವರ್ಗ

Three Inspector Generals of Police have been transfered Dr. B.R.Ravikantegowda, N.Satish Kumar, B.Ramesh have classified the run and issued the order.



ಸುದ್ದಿಲೈವ್/ಬೆಂಗಳೂರು

ಮೂವರು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ ಅಧಿಕಾರಿಗಳನ್ನ ವರ್ಗಗೊಳಿಸಿ ಆದೇಶಿಸಲಾಗಿದೆ.‌ ಡಾ.ಬಿ.ಆರ್ ರವಿಕಾಂತೇ ಗೌಡ, ಎನ್ ಸತೀಶ್ ಕುಮಾರ್ ಹಾಗೂ ಬಿ.ರಮೇಶ್ ರನ್ನ ವರ್ಗಗೊಳಿಸಿ ಆದೇಶಿಸಲಾಗಿದೆ.

ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಎನ್.ಸತೀಶ್ ಕುಮಾರ್ ಅವರನ್ನು ಬೆಂಗಳೂರು ಕೇಂದ್ರ ಕಚೇರಿ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಕಚೇರಿ ಐಜಿಪಿಯಾಗಿದ್ದ ಡಾ.ಬಿ.ಆರ್. ರವಿಕಾಂತೇಗೌಡ ಅವರನ್ನು ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ದಾವಣಗೆರೆ ಪೂರ್ವ ವಲಯ ಐಜಿಪಿ ಬಿ.ರಮೇಶ್ ಅವರನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close