ಸುದ್ದಿಲೈವ್/ಶಿವಮೊಗ್ಗ
ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪ ಅವರಿಗೆ ಎರಡೆರಡು ಡಾಕ್ಟರೇಟ್ ಪದವಿ ಲಭಿಸಿದೆ. ಏಕ ಕಾಲಕ್ಕೆ ಎರಡೆರಡು ಗೌರವ ಡಾಕ್ಟರೇಟ್ ದೊರೆತಿದೆ.
ಏಕ ಕಾಲಕ್ಕೆ ಕುವೆಂಪು ವಿಶ್ವವಿದ್ಯಾಲಯ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ.
ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಕಾಗೋಡು ತಿಮ್ಮಪ್ಪ ನೀಡಿರುವ ಕೊಡುಗೆ ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಘೋಷಿಸಲಾಗಿದೆ.
ಕೃಷಿ ಹಾಗೂ ತೋಟಗಾರಿಕೆ ವಿವಿಯ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಶ್ರಮಿಸಿದ್ದರು. ಅವರ ಸಾಗರದ ನಿವಾಸಕ್ಕೆ ತೆರಳಿ ವಿವಿಯ ಅಧಿಕಾರಿಗಳು ತರಳಿ ಪದವಿ ನೀಡಲಿದೆ.
Senior socialist Kagodu Thimmappa has received two doctorate degrees. Received two honorary doctorates at the same time