ಸಾಂಧರ್ಭಿಕ ಚಿತ್ರ |
ಸುದ್ದಿಲೈವ್/ಶಿವಮೊಗ್ಗ
2025ರ ಹೊಸ ವರ್ಷ (New year) ಸಂಭ್ರಮಚರಣೆಯ (celebration) ವೇಳೆ ಜಿಲ್ಲೆಯಾದ್ಯಂತ ಕಿರಿಕ್ ಗಳಿಂದ ಕೂಡಿವೆ. ಒಟ್ಟರೆಯಾಗಿ ಶಿವಮೊಗ್ಗದ ಜಿಲ್ಲೆಯಲ್ಲಿ ಹೊಸವರ್ಷಾಚರಣೆಗೆ ಕೊಲೆ, ಹಲ್ಲೆ ,ಚಾಕು ಇರಿತದ ಸ್ಕೆಚಗಳು ನಡೆದಿರುವ ಬಗ್ಗೆ ವಿವಿಧ ಪೋಲಿಸ್ ಠಾಣೆಯಲ್ಲಿ ಪ್ರಕರಣಗಳು ದಾಖಾಲಾಗಿವೆ
ಹೊಸ ವರ್ಷ ಸಂಭ್ರಮಚರಣೆ ಮಾಡಲು ಕೇಕ್ ತರಲು ಹೋಗಿದ್ದ ಧನುಷ ಹಾಗು ಆತನ ಸ್ನೇಹಿತ ರಸ್ತೆಯಲ್ಲಿ ಹೋಗುವಾಗ ಆರೋಪಿ ಕಾರ್ತಿಕ ಇವರ ನಡುವೆ ಮತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಕಾರು ಚಲಿಸುತ್ತಿದ್ದ ಕಾರ್ತಿಕನು ಧನುಷ ಹಾಗು ಆತನ ಸ್ನೇಹಿತನ ಬೈಕನ್ನು ಗುದ್ದಿ ಧನುಷನನ್ನು ತ್ರೀವಗಾಯಪಡಿಸಿದ ಪ್ರಕರಣ ಕೊಲೆಯಾಗಿ ದಾಖಲಾಗಿದೆ. ಪ್ರಕರಣದಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿ ಆತನನ್ನು ಜೈಲಿಗೆ ಕಳ್ಳಿಸಲಾಗಿದೆ.
ಹಳೇ ದ್ವೇಷದ ಹೀನ್ನಲೆ ಎನ್.ಇ,ಎಸ್ ಕಾಲೇಜಿನ ಸೆಕ್ರೆಟರಿ ನಾಗರಾಜ ಅವರಿಗೆ ಎಂಎಲ್ ಸಿ ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಹೊಸ ವರ್ಷದ ಶುಭಾಶಯ ಕೋರಿರುವಂತಹ ಪ್ರತದೊಂದಿಗೆ ವಿಷ ಪದಾರ್ಥದ ಸಿಹಿ ತಿಂಡಿಯನ್ನು ಕಳುಹಿಸಿದ್ದ ಸೌಪರ್ಣಿಕ ಪಟೇಲ್‌ನನ್ನು ಪೋಲಿಸರು ಬಂದ್ದಿಸಿದರೆ.
ಹೊಸ ವರ್ಷ ಸಂಭ್ರಮಚರಣೆ ಸಲುವಾಗಿ ಹೊಳೆಹೊನ್ನೂರಿನ ಕನಸಿನಕಟ್ಟೆಯ ಜಾಲಿಬಾರ್ ಗೆ ಬಿರಿಯಾನಿ ತಿನ್ನಲೆಂದು ಹೋಗಿದ್ದ ಸಹೋದರರಿಗೆ ಮಚ್ಚಿನಿಂದ ಹಾಗು ಬಿಯರಬಾಟಲಿಯಿಂದ ಹಲ್ಲೇ ಮಾಡಿದ್ದ ಪವನ ಗೌಡ ಹಾಗು ಮನೋಜ ಅಲಿಯಸ ಅಮಾಸೆಯ ವಿರುದ್ದ ಹೊಳೆಹೊನ್ನೂರು ಪೋಲಿಸ ಠಾಣೆಯಲ್ಲಿ ಪ್ರಕರಣಗಳು ದಾಖಾಲಾಗಿವೆ.
ಹೊಸನಗರದ ಪೋಲಿಸ ಠಾಣೆಯಲ್ಲಿ ವಿಚ್ರಿತ ಪ್ರಕರಣ ಒಂದು ದಾಖಲಾಗಿದೆ ಹೊಸ ವರ್ಷ ಸಂಭ್ರಮಚರಣೆಯಲ್ಲಿ ಮದ್ಯ ಸೇವನೆ ಮಾಡದ್ದಿದಕ್ಕೆ ಮಾರುದಿನ ಬೆಳ್ಳಗೆ ಮಾತುಕತೆಗೆ ಜೊತೆಗೆ ತೆರಳಿದ್ದ ವ್ಯಕ್ತಿಯೊಂದಿಗೆ ಜಗಳ ಆಗಿದೆ. ಸಂರ್ಧಭದಲ್ಲಿ ಮದ್ಯ ಸೇವನೆ ಮಾಡದ ಯುವಕನ ಸ್ನೇತನಿಗೆ ಚಾಕು ಇರಿದ ಪಕ್ರರಣ ದಾಖಾಲಾಗಿದೆ
ಆಟೋ ಬಾಡಿಗೆ ವಿಚಾರಕ್ಕೆ ಸಂಬದ್ದಿಸಿದಂತೆ ಯುವಕರನ್ನು ಪೋನ ಮೂಲಕ ಕರೆಸಿ ಆಟೋ ಡೈವರ ಹಾಗು ಆತನ ಸ್ನೇತರಿಗೆ ಹಲ್ಲೆ ಮಾಡಿದ ಘಟನೆ ಭದ್ರಾವತಿ ಯಲ್ಲಿ ವರಿದಿಯಗಿದೆ
ಭದ್ರಾವತಿ ಅಡಿಕೆ ತೋಟದಲ್ಲಿ ಹೊಸ ವರ್ಷ ಸಂಭ್ರಮಚರಣೆಯ ಮಡುತ್ತಿದ ಸ್ನೇತರ ಮೇಲೆ ೭ ಜನರ ತಂಡ ಏಕಾ ಏಕಿ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆಯನ್ನು ಹಾಕಿರುವ ಘಟನೆ ನಡೆದಿದೆ
ಶಿವಮೊಗ್ಗದ ತುಂಗಾನಗರದಲ್ಲಿ ಹೊಸ ವರ್ಷ ಸಂಭ್ರಮಚರಣೆ ಮಾಡುತ್ತಿದ್ದ ವೇಳೆ ಅದೇ ಏರಿಯದ ಹಳೆಯ ನಿವಾಸಿಯಾದ ಶಬರೀಶನು ಬೈಕನು ಸ್ಪೀಡಗಿ ಒಡಿಸಿದ ವಿಚಾರಕ್ಕೆ ಕಿರಕ್ ಶರುವಾಗಿದೆ. ತದ ನಂತರ ಹೊಸ ವರ್ಷ ಕಳೆದು ೫ ದಿನಗಳ ನಂತರ ಶಬರೀಶ ಹಾಗು ಸಹಚರರು ಸ್ಕೆಚ ಹಾಕಿ
ಸತ್ಯರಾಜ ಹಾಗು ಕುಟ್ಟಿ ಅವರ ಮೇಲೆ ಅಟ್ಯಾಕ್ ಮಾಡಿ ಲಾಂಗ್ ನಿಂದ ಬೀಸಿ ಕೊಲೆ ಬೆದರಿಕೆಯನ್ನು ಹಾಕಿರುವ ಘಟನೆ ಠಾಣೆಗಳಲ್ಲಿ ದೂರುಗಳಾಗಿ ದಾಖಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಇದರು ಕೂಡ ೨೦೨೫ ಹೊಸ ವರ್ಷ ಸಂಭ್ರಮಚರಣೆ ವೇಳೆ ಶಿವಮೊಗ್ಗದ ಜಿಲ್ಲೆ ಯಲ್ಲಿ ೭ ಎಪ್.ಐ.ಆರ್ ದಾಖಲಾಗಿದೆ.