Shimoga Image

ರೇವಾನಾಯ್ಕ ಶಾಂತಿಬಾಯಿ ಅವಿರೋಧ ಆಯ್ಕೆ

The President of Shimoga's Holebenavalli Gram Panchayat has been elected for the next one year term and Mrs. Shantibai Revanayka has been elected unopposed.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿಯ ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನ ಆಯ್ಕೆ ಮಾಡಲಾಗಿದ್ದು, ಶ್ರೀಮತಿ  ಶಾಂತಿಬಾಯಿ ರೇವನಾಯ್ಕ ಅವರನ್ನ ಅವಿರೋಧ  ಆಯ್ಕೆ ಮಾಡಲಾಗಿದೆ.

12 ಸ್ಥಾನವನ್ನ ಹೊಂದಿರುವ ಹೊಳೆಬೆನವಳ್ಳಿ ಗ್ರಾಮ ಪಂಚಾಯಿತಿಗೆ ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನ ಅವಿರೋಧ  ಆಯ್ಕೆ ಮಾಡಲಾಗಿದ್ದು ಆಯ್ಕೆ ಮಾಡಿದ ಸಮಸ್ತ ಗ್ರಾಮಸ್ಥರಿಗೂ ನೂತನ ಅಧ್ಯಕ್ಷೆ ಶಾಂತಿ ಬಾಯಿ ಅವರು ಧನ್ಯವಾದಗಳನ್ನ ಕೋರಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close