ಪೀಠಿಕೆಯಲ್ಲಿ ತಪ್ಪು ಪದ ಬಳಕೆ-ಅಧಿಕಾರಿಗಳ ನಿರ್ಲಕ್ಷ

 

The Preamble of the Constitution was implemented at Allama Prabhu Freedom Park in Shimoga. Many typical errors in implementation are made visible to the eye.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ನಲ್ಲಿ ಸಂವಿಧಾನ ಪೀಠಿಕೆಯ ಅನುಷ್ಠಾನಗೊಂಡಿದ. ಅನುಷ್ಠಾನದಲ್ಲಿ ಹಲವು ಟೈಪಿಕಲ್ ಎರರ್ ಗಳು ಕಣ್ಣಿಗೆ ಗೋಚರವಾಗುವಂತೆ ಹಾಕಲಾಗಿದೆ.

ಇಂದು ಶಿವಮೊಗ್ಗದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದ್ದಾರೆ. ಇಲ್ಲಿ ಎರಡು ಭಾಷೆಯಲ್ಲಿ ಇದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿದೆ. ಕನ್ನಡ ಭಾಷೆಯಲ್ಲಿರುವ ಸಂವಿಧಾನ‌ಪೀಠಿಕೆ ಎರಡು ಮೂರು ತಪ್ಪುಗಳಾಗಿರುವುದು ಚರ್ಚೆಗೆ ಗ್ರಾಸವಾಗಿದೆ.


ಬ್ರಾತೃತ್ವ ಮತ್ತು ಶ್ರದ್ಧಾಪೂರ್ವಕ ಮತ್ತು ತಾರೀಖು ಹೀಗೆ ಮೂರು ನಾಲ್ಕು ತಪ್ಪುಗಳು ಪೀಠಿಕೆಯಲ್ಲಿ ಕಂಡು ಬಂದಿದೆ. ಈ ತಪ್ಪುಗಳನ್ನ ಸರಿಪಡಿಸದೆ ಸಚಿವರಿಂದ ಉದ್ಘಾಟಿಸಿರುವುದು ನಿರ್ಮಿತಿ ಕೇಂದ್ರ ಮತ್ತು ಇತರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತೆ ಎದ್ದುತೋರುತ್ತಿದೆ.

ಅಕ್ಷರಗಳನ್ನ ಸರಿಪಡಿಸಿ ಸಚಿವರಿಂದ ಉದ್ಘಾಟಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close