As part of the National Road Safety Week/Month, Bhadravati Nirmala Nursing College was made aware of the precautionary measures to be taken regarding traffic rules compliance, accident control, 70 |
ಸುದ್ದಿಲೈವ್/ಭದ್ರಾವತಿ
ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ/ಮಾಸದ ಅಂಗವಾಗಿ ಭದ್ರಾವತಿ ನಿರ್ಮಲ ನರ್ಸಿಂಗ್ ಕಾಲೇಜ್ ನ 70 ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ, ಅಪಘಾತ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
ಭದ್ರಾವತಿ ಉಪ ವಿಭಾಗದ ಸಂಚಾರಿ ಪೊಲೀಸ್ ಠಾಣೆ ಮತ್ತು ಐಎಂಎ, ಡಬ್ಲ್ಯೂ ಟಿ ಡಬ್ಲ್ಯೂ ಎಸ್ ಓ ಜಿ ಎಸ್ ಹಾಗೂ ಮಹಿಳಾ ಆರೋಗ್ಯ ವೇದಿಕೆ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಯಿತು ವೇದಿಕೆಯಲ್ಲಿ
ಡಾಕ್ಟರ್ ವೀಣಾ ಭಟ್, ಸಂಚಾರಿ ಠಾಣೆ ಪಿಎಸ್ಐ ಶಾಂತಲಾ ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ನೀಡಿದರು.