ಕಾಳಿಕಾ ಪರಮೇಶ್ವರಿ ಕೋ-ಆಪರೇಟಿವ್ ಸೊಸೈಟಿಯ 17 ಜನ ನಿರ್ದೇಶಕರಾಗಿ ಆಯ್ಕೆ



ಸುದ್ದಿಲೈವ್/ಶಿವಮೊಗ್ಗ

ಗಾಂಧಿ ಬಜಾರ್ ಕಾಳಿಕಾ ಪರಮೇಶ್ವರಿ ಕೋ-ಆಪರೇಟಿವ್ ಸೊಸೈಟಿಯ ಮುಂದಿನ 5 ವರ್ಷದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಕೆಳಕಂಡವರು ಗೆದ್ದಿದ್ದಾರೆ. ನಿನ್ನೆ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು 17 ಜನ ಆಯ್ಕೆಯಾಗಿದ್ದಾರೆ. 

1)ಆರ್ ಗಿರೀಶ್ (ಧನಲಕ್ಷ್ಮಿ, 1837 ಮತಗಳು), 2)ಸಿ ಪ್ರಕಾಶ್(1789) 3)ಮಾಲ್ತೇಶ್ (ಮಾಲು, 1488), 4)ಮಾಲ್ತೇಶ್ ಯುಟಿ(1452), 5)ಎಸ್.ರಮೇಶ್ (ರಾಮಣ್ಣ, 1607) 6)ಅಧ್ಯಕ್ಷ ವಿನೋದ್ ಕುಮಾರ್ ಸೇಟ್(1757),   7)ಯುವರಾಜ್ ಸೋಲಂಕಿ(1163),8) ಎ ಸತೀಶ್(1587),  9)ರಾಘವೇಂದ್ರ ಕೆ. (ಪಿಗ್ಮಿ ರಾಘು, 1541), 10)  ಸೋಮೇಶ್ ಪಿ ಸೇಟ್(1541),  11) ಸಹನ ಎಂ(1580), (12)ಶೋಭಾ ಎಂ ಶೇಟ್(ರಂಗೋಲಿ-1356)

(13)ರಾಘವೇಂದ್ರ (ಡಬ್ಬ 1748) (14)ಸುಬ್ರಹ್ಮಣ್ಯ ಎಲ್ (1580), (15)ಅಣ್ಣಪ್ಪ ಸ್ವಾಮಿ (1544)(17) ಭದ್ರಾವತಿಯಿಂದ ಎಂ ನಾಗರಾಜ್ ಸೇಟ್ (1650)(18) ಗಣೇಶ್ ಪಿ ಬಿಳಕಿ (1308) ಮತಗಳಿಂದ ಗೆದ್ದಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close