ಸುದ್ದಿಲೈವ್/ಶಿವಮೊಗ್ಗ
ಆರ್ಥಿಕ ಶಿಸ್ತನ್ನ ತಂದವರು ಮನಮೋಹನ್ ಸಿಂಗ್ ಅವರ ಅಗಲಿಕೆ ದೇಶಕ್ಕೆ ತುಂಬಲಾಗದನಷ್ಟ ಉಂಟಾಗಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ನಡೆಯಸುದ್ದಿಗೋಷ್ಠಿಯನ್ನ ಮೂಟಕುಗೊಳಿಸಿದ ಅವರು ಪ್ರತಿಭಟನೆಯ ಬಗ್ಗೆ ಹೇಳಬೇಕಿತ್ತು.ಆದರೆ ದೇಶ ಮಹಾನ್ ನಾಯಕನನ್ನ ಕಳೆದುಕೊಂಡು ಶೋಕದಲ್ಲಿದೆ. ಈ ವೇಳೆ ಯಾವುದೇ ಹೇಳಿಕೆಗಳು ಸರಿಯಲ್ಲವೆಂಬ ಕಾರಣಕ್ಕೆ ಮೊಟಕು ಗೊಳಿಸಲಾಗಿದೆ ಎಂದರು.
ಸೈನಿಕರ ವಾಹನ ರಸ್ತೆ ಅಪಘಾತದಲ್ಲಿ 18 ಜನ ದುರ್ಮಣ ಹೊಂದಿದ್ದಾರೆ. ಕರ್ನಾಟಕದ ಮೂವರು ಸಾವನ್ನಪ್ಪಿದ್ದಾರೆ. ಅವರ ದುರ್ಮರಣಕ್ಕೂ ಸಂತಾಪ ಸೂಚಿಸಿದ ಶಾಸಕರು ಅವರ ಕುಟುಂಬಕ್ಕೂ ದುಖ ಭರಿಸುವ ಶಕ್ತಿ ನೀಡಲಿ ಎಂದರು.