ಭದ್ರಾವತಿಯ ಹಜರತ್ ಸೈಯ್ಯದ್ ಸಾದತ್ ಷಾ-ಖಾದ್ರಿ ದರ್ಗಾದ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಅಧಿಸೂಚನೆ

 


ಸುದ್ದಿಲೈವ್/ಶಿವಮೊಗ್ಗ

ಹಜರತ್ ಸೈಯ್ಯದ್ ಸಾದತ್ ಷಾ-ಖಾದ್ರಿ ದರ್ಗಾ, ಟಿ.ಕೆ ರಸ್ತೆ ಭದ್ರಾವತಿಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಗಾಗಿ ಅಧಿಸೂಚನೆಯನ್ನ  ಜಿಲ್ಲಾ ವಕ್ಫ್ ಸೈಯ್ಯದ್ ಮಹ್ತಾಬ್ ಹೊರಡಿಸಿದ್ದಾರೆ. 

ಅರ್ಜಿಯನ್ನ ಡಿ.23 ರಿಂದ ಜ.6 ರವರೆಗೆ  ಪಡೆಯಲು ಅವಕಾಶವಿದೆ.  ಭರ್ತಿ ಮಾಡಿದ ಅರ್ಜಿಯನ್ನ ಜ.6ರಂದು ನೀಡಬಹುದಾಗಿದೆ. ಅಂದು ಬೆಳಿಗ್ಗೆ 11-30 ರಿಂದ 1-30 ರ ಒಳಗೆ ಅರ್ಜಿ ಪಡೆಯಲು ಮತ್ತು ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿ ಸೈಯ್ಯದ್ ಮೆಹ್ತಾಬ್ ತಿಳಿಸಿದ್ದಾರೆ. ಅರ್ಜಿಯನ್ನ ಭದ್ರಾವತಿ ದರ್ಗಾ ಕಚೇರಿಯಲ್ಲಿ ಅರ್ಜಿ ಪಡೆಯಬಹುದಾಗಿದೆ. 

ದರ್ಗ ಸಮಿತಿಗೆ ಆಡಳಿತಾಧಿಕಾರಿಯಾದ ಸೈಯ್ಯದ್  ಜಮೀಲ್ ಅಹ್ಮದ್ ಸಹ ಸದಸ್ಯರ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close