ಪ್ರಶಸ್ತಿ ವಿಜೇತನಿಗೆ ಅಭಿನಂದನಾ ಕಾರ್ಯಕ್ರಮ

 


ಸುದ್ದಿಲೈವ್/ಶಿವಮೊಗ್ಗ

ಸೈಕಲ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿಯೇ ಪ್ರಥಮ ಸ್ಥಾನವನ್ನ ಪಡೆದಂತವರು ನಂತರದ ದಿನಗಳಲ್ಲಿ ಬೈಕ್ ಕಾರ್ಯಗಳನ್ನು ಓಡಿಸಲಾರಂಭಿಸಿದರು ಅವುಗಳನ್ನು ಸಹ ಅಷ್ಟೇ ವೇಗವಾಗಿ ಓಡಿಸುತ್ತಿರುವ ಮಂಜುನಾಥ್ ಸಂಘ ಸಂಸ್ಥೆ ಸಾಮಾಜಿಕ ಚಟುವಟಿಕೆಗಳು ಯಾವುದನ್ನೇ ಕೈಗೊಳ್ಳಲಿ ಬಹಳ ವೇಗದಲ್ಲಿ ಆ ಸಂಘಟನೆ ಹಾಗೂ ಸಂಘಗಳನ್ನು ತರುತ್ತಾರೆ ಇದು ಮಂಜಣ್ಣನವರ ವಿಶೇಷ ಎಂದು ಹೇಳಿದರು

ಕ್ರಾಂತಿ ದೀಪ ಪತ್ರಿಕಾ ಕಚೇರಿ ಪತ್ರಿಕೋದ್ಯಮದ ಪಾಠಶಾಲೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಇಲ್ಲಿಯವರೆಗೂ ನೂರಕ್ಕೂ ಅಧಿಕ ಪತ್ರಕರ್ತರು ಈ ಪಾಠಶಾಲೆಯಿಂದ ಹೊರ ಬಂದಿದ್ದಾರೆ. ಅನೇಕರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕ್ರಾಂತಿವೀಪ ಪತ್ರಿಕೆಯ ವಿಶೇಷತೆಯಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಕ್ರಾಂತಿವ ಪತ್ರಿಕೆ ಸಂಪಾದಕ ಎನ್ ಮಂಜುನಾಥ್ ಮಾತನಾಡಿ ೪೦ ವರ್ಷಗಳ ಕಾಲ ಪತ್ರಿಕೆ ಮುನ್ನಡೆದುಕೊಂಡು ಬಂದಿದೆ ಎಂದರೆ ಅದಕ್ಕೆ ಪತ್ರಿಕೆ ಎಂದು ಹೇಳಿದರು

ಎಸ್‌ಪಿ ರಾಮಪ್ಪ ಮಿಂಚು ಶ್ರೀನಿವಾಸ್ ಇವರುಗಳನ್ನ ನಾನು ನನ್ನ ವೃತ್ತಿ ಎಲ್ಲಿ ಮರೆಯುವುದು ಸಾಧ್ಯವೇ ಇಲ್ಲ ಎಂದ ಅವರು ಮಧ್ಯ ಕರ್ನಾಟಕದ ಮೊಟ್ಟ ಮೊದಲ ಪ್ರಾದೇಶಿಕ ಪತ್ರಿಕೆಯಾಗಿ ಕ್ರಾಂತಿ ದೀಪ ಹೊರಹೊಮ್ಮಿದ್ದು ಮುಂದಿನ ದಿನಗಳಲ್ಲಿ ಎಲ್ಲರು ಸಹಕಾರದಿಂದ ರಾಜ್ಯಮಟ್ಟದ ಪತ್ರಿಕೆಯಾಗಿ ಪರಮಿಸಲು ಪ್ರಯತ್ನ ನಡೆಸುತ್ತೇನೆ.

ಸಂಕಷ್ಟದ ಸರಮಾಲೆಯಲ್ಲಿಯು ಪತ್ರಿಕೆ ಇಲ್ಲಿಯವರೆಗೂ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬದುಕಿನ ದೀಪವಾಗಿ ಬೆಳೆದು ಬಂದಿದೆ ಓದುಗರ ಮೆಚ್ಚಿನ ಪತ್ರಿಕೆಯಾಗಿಯೂ ಕೂಡ ಹೊರಹೊಮ್ಮಿದೆ ಎಂದು ಹೇಳಿದರು

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಎಂ ಎನ್ ಸುಂದರರಾಜು ಮಾತನಾಡಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಯ ಕೃತಜ್ಞತೆಗಳು ಕ್ರಾಂತಿ ದೀಪ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪತ್ರಿಕೆಯಾಗಿ ಹೊರಹೊಮ್ಮಲಿ ಎಂದು ಹೇಳಿದರು

ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿ ವತಿಯಿಂದ ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಸದಸ್ಯ ಎಸ್.ಎಸ್. ವಾಗೀಶ್ ಸ್ವಾಗತಿಸಿದರು. ಶಾಂತಾಶೆಟ್ಟಿ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close