ಗೆದ್ದು ಬೀಗಿದ ಸಹಕಾರ ಭಾರತಿ

 


ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಮತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಶ್ರೀ ಶಿವನಂಜಪ್ಪ ಜೆ. ಶ್ರೀ ಸುಬ್ರಹ್ಮಣ್ಯ ಎಂ.ವಿ, ಶ್ರೀ ಕೆ ಪಿ ತಿಮ್ಮೇಗೌಡ, ಶ್ರೀ ಹೇಮಕುಮಾರ ಹೆಚ್ ಜೆ, ಶ್ರೀ ಚಂದುನಾಯ್ಕ, ಶ್ರೀ ಚಂದ್ರುನಾಯ್ಕ, ಶ್ರೀಮತಿ ಕಮಲ, ಶ್ರೀಮತಿ ಸಾಕಮ್ಮ ನಾಗೇಂದ್ರಪ್ಪ, ಶ್ರೀ ಕೆಂಚಪ್ಪ, ಶ್ರೀ ಮಂಜುನಾಥ ಶ್ರೀ ನಾಗರಾಜ ಎಂ. ಹೆಚ್ ಮತ್ತು ಶ್ರೀ ಗೋಪಾಲ ಎಂ ಎನ್ ಇವರುಗಳು ಭರ್ಜರಿ ಮತಗಳಿಂದ ಜಯಗಳಿಸಿರುತ್ತಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close