ಸುದ್ದಿಲೈವ್/ಶಿವಮೊಗ್ಗ
ಆರ್ಯವೈಶ್ಯ ಶ್ರೀರಾಮ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಿನ್ನೆ ಚುನಾವಣೆ ನಡೆದಿದ್ದು 13 ಜನರನ್ನ ಆಯ್ಜೆ ಮಾಡಲಾಗಿದೆ.
11 ಜನ ಸಾಮಾನ್ಯ ಮತ್ತು ಇಬ್ಬರು ಮಹಿಳಾ ಮೀಸಕಾತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದತ್ತಕುಮಾರ್ 699 ಮತ, ಅರವಿಂದ ಡಿಎಂ (ದಾವಣಗೆರೆ) 641, ಈಶ್ವರ್ ಬಿ.ಎಂ (ಬೂಧಾಳ್) 607, 571 ಮತಗಳನ್ನ ಶ್ರೀನಾಗ್ ಬೊಮ್ಮನ್ ಕಟ್ಟೆ, 567 ಮತ ಕೆಜಿ ನಟರಾಜ್,
ಎಸ್ ಜೆ ಅಶ್ವಥ್ ನಾರಾಯಣ ಶೆಟ್ಟಿ 554 ಮತಗಳು, ಡಾ.ಭರತ್ ಎಸ್ ವಿ 536 ಮತಗಳು, ಶ್ರೀ ಹೆಚ್ ಎನ್ ನಾಗೇಶ್ (ಗೀತಾ ನಾಗೇಶ್) 450ಮತಗಳು, ರಾಘವೇಂದ್ರ ಸಿ.ಆರ್ (ಚನ್ನಗಿರಿ) 448 ಮತಗಳು, ನರೇಶ್ ಸಿಎ 430 ಮತಗಳು, ಎ.ಅರ್.ಮಹೇಶ್ (ಆಮಿದಾಲ್)429 ಮತಗಳು,
ಮಹಿಳಾ ಮೀಸಲಾತಿಯಲ್ಲಿ ಗೌರಿ ಶ್ರೀನಾಥ್ ಬಿ.ಎಸ್ 527 ಮತಗಳನ್ನ ಮತ್ತು ಗೌರಿ ಎಸ್ ( ಸತೀಶ್ ಎಲ್ ಬಿಎಸ್) 451 ನತಗಳನ್ನ ಪಡೆದು ಆಯ್ಕೆಯಾಗಿದ್ದಾರೆ.