ಸುದ್ದಿಲೈವ್/ಶಿವಮೊಗ್ಗ
ಸಹ್ಯಾದ್ರಿ ಕಾಲೇಜಿನ ಇತಿಹಾಸ ವಿಭಾಗದ ಸಹಾಕ ಉಪನ್ಯಾಸಕರಾಗಿರುವ ಬಿ.ಎಂ ಚಂದ್ರಶೇಖರ್ ಅವರಿಗೆ ಹಂಪಿ ವಿಶ್ವವಿದ್ಯಾಲಯ ಪಿಹೆಚ್ ಡಿ ನೀಡಿ ಗೌರವಿಸಿದೆ.
ಡಾ.ಮೋಹನ ಕೃಷ್ಣ ರೈ.ಕೆ ಇವರ ಮಾರ್ಗದರ್ಶನದಲ್ಲಿ ಮಲೆನಾಡಿನಲ್ಲಿ ಬದಲಾಗುತ್ತಿರುವ ಕೃಷಿ ಸ್ವರೂಪ:ಚಾರಿತ್ರ್ಯಕ ಅಧ್ಯಯನ ಕುರಿತು ಚಂದ್ರಶೇಖರ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಲಭಿಸಿದೆ.
ಚಂದ್ರಶೇಖರ್ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರು ಆಗಿದ್ದು, ಮೂಲತಃ ಸಾಗರ ತಾಲೂಕಿನ ಭೀಮನೇರಿ ಗ್ರಾಮಸ್ಥರಾಗಿದ್ದಾರೆ. ಜೊತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಹೋದರ ಅಳಿಯರಾಗಿದ್ದಾರೆ.