ಮೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ



ಸುದ್ದಿಲೈವ್/ಶಿವಮೊಗ್ಗ

ಕುಂಸಿಯ ಮೆಸ್ಕಾಂ ಕ್ವಾಟ್ರಸ್ ನಲ್ಲಿ ಮೆಸ್ಕಾಂ ಸಿಬ್ಬಂದಿ ಮನೆಯಲ್ಲಿ ನೇಣು ಬಿಗಿದುಕೊಙಡು ಸಾವನ್ನಪ್ಪಿದ್ದು, ಪ್ರಕರಣ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ನಂದೀಶ್ ಎಂಬ ಮೆಸ್ಕಾಂ ಸಿಬ್ಬಂದಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. 38 ವರ್ಷದ ಸಿಬ್ವಂದಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕುತೂಹಲ ಮೂಡಿಸಿದೆ.

ಕೌಟುಂಬಿಕ ವಿಚಾರವೋ ಅಥವಾ ಕೆಲಸದ ಒತ್ತಡದ ಹೆನ್ನಲೆಯಲ್ಲಿ ಆತ್ಮಹತ್ಯೆ ನಡೆದಿರುವ ಬಗ್ಗೆ ಕುಟುಂಬ ಏನು ಹೇಳಲಿದೆ ಕಾದು ನೋಡಬೇಕಿದೆ. ಇಙದು ಸಂಜೆ ಈ ಘಟನೆ ನಡೆದಿದ್ದು ಎಫ್ಐಆರ್ ಆಗುತ್ತಾ ಅಥವಾ ಯುಡಿಆರ್ ಆಗುತ್ತಾ ಎಂಬುದನ್ನ ಕಾದು ನೋಡಬೇಕಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close