ರೋಚಕ ಘಟ್ಟ ತಲುಪಿದ ಅಂತರ್ ಕಾಲೇಜಿನ ಚೆಸ್ ಪಂದ್ಯಾವಳಿಗೆ ಆಯ್ಕೆ ಪಂದ್ಯಾವಳಿ


ಸುದ್ದಿಲೈವ್/ಶಿವಮೊಗ್ಗ

ನಗರದ ಆಚಾರ್ಯ ತುಳಸಿ ಕಾಲೇಜಿನಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ನಡೆಯುವ ಅಂತರ್ ಕಾಲೇಜಿನ ಚೆಸ್ ಪಂದ್ಯಾವಳಿಗೆ ಆಯ್ಕೆ ಪಂದ್ಯಾವಳಿಗಳು ನಡೆದಿದೆ. ಮೂರು ದಿನಗಳವರೆಗೆ ನಡೆಯುವ ಈ ಪಂದ್ಯಾವಳಿ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. 

ಪುರುಷರ ವಿಭಾಗದಲ್ಲಿ 21 ತಂಡ, ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿವೆ. ಸಹ್ಯಾದ್ರಿ, ಎಟಿಎನ್ ಸಿ, ಕಮಲಾ ನೆಹರೂ, ಸರ್ಕಾರಿ ಪದವಿ ಕಾಲೇಜುಗಳು ಸೇರಿದಂತೆ ಕುವೆಂಪು ವಿವಿಯ  ಕಾಲೇಜಿನ ವಿದ್ಯಾರ್ಥಿನಿಯರು ಭಾಹಿಯಾಗಿದ್ದು ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತುಹಲ ಘಟಕ್ಕೆ ತಲುಪಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close