ಹೊಸನಗರದ ಜೆಸಿಐನ ನೂತನ ಅಧ್ಯಕ್ಷರಾಗಿ ಕಾರ್ತಿಕ್ ಆಯ್ಕೆ


ಸುದ್ದಿಲೈವ್/ಹೊಸನಗರ

ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಯ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ  ಕಾರ್ತಿಕ್ ಮೆಡಿಕಲ್ಸ್ ನ  ಕಾರ್ತಿಕ್ ಟಿ ವಿ ಆಯ್ಕೆ ಆಗಿದ್ದಾರೆ.

ಕಾರ್ಯದರ್ಶಿಯಾಗಿ ಮಲ್ನಾಡ್ ಟೆಕ್ ನ ಜೆಸಿ ಮಹೇಶ್ ಮಲ್ನಾಡ್ ಅವರು ಆಯ್ಕೆ ಆಗಿದ್ದಾರೆ.Jc sen ಪ್ರದೀಪ್ ಕೆ ಆರ್ Jc ಸುರೇಶ್ ಬಿ ಎಸ್ Jc ಪೂರ್ಣೇಶ್ ಮಲೇಬೈಲ್,Jc ಸುನೀಲ್ ಗುಬ್ಬಿಗಾ,ಚುನಾವಣಾ ಅಧಿಕಾರಿ Jc ಮೋಹನ್ ಶೆಟ್ಟಿ, 

Jc ವಿನಯ್ ಹೆಬ್ಬಾಯ್ಲ್,Jc ಸಂತೋಷ್ ಶೇಟ್,Jc ರಾಧಾಕೃಷ್ಣ, Jc ಮಂಜುನಾಥ್ ಶ್ರೇಷ್ಟಿ, Jc ಕೇಶವ, Jc ಜ್ಯೋತಿ ಪೂರ್ಣೇಶ್,Jc ಶೈಲಾ ಕೇಶವ Jc ಸುಜಾತಾ, Jc ರವಿಕುಮಾರ್, Jc ರೇಷ್ಮಾ,Jc ಸುಶೀಲ,Jc ಯೋಗರಾಜ್, Jc ಡಾ ವಿನಯ್, Jc ವೀಣಾ, Jc ವನಜಾಕ್ಷಿ Jc ದೇವೇಂದ್ರಪ್ಪ,Jc ದಿವ್ಯಾ,Jc ಕುಮಾರ್ ಹಾಗೂ ಇತರರು ಈ ವೇಳೆ  ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close