ನಿವೃತ್ತ ಸರ್ಕಾರಿ ನೌಕರ ಬಿ.ವಿ.ಪ್ರಕಾಶ್ ಇನ್ನಿಲ್ಲ


ಸುದ್ದಿಲೈವ್/ಶಿವಮೊಗ್ಗ

ನಿವೃತ್ತ ಸರ್ಕಾರಿ ನೌಕರ ಬಿ.ವಿ.ಪ್ರಕಾಶ್ ನಿನ್ನೆ ರಾತ್ರಿ ಹೃದಯಾಘಾತದಿಂದ ಅಸುನೀಗಿದ್ದು ನೌಕರರ ಬಳಗ ಕಂಬನಿ ಮಿಡಿದಿದೆ. 

BV ಪ್ರಕಾಶ್  (64) ನಿನ್ನೆ ರಾತ್ರಿ 10=30 ಕ್ಕೆ ಹೃದಯಾಘತದಿಂದ ನಿಧನರಾಗಿದ್ದಾರೆ.   ಇವರಿಗೆ ಧರ್ಮಪತ್ನಿ ಮತ್ತು ಮಗಳು ಮಗ ಇದ್ದಾರೆ.  ಹಾಗೂ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಪ್ರಕಾಶ್  2020 ರಲ್ಲಿ ನಿವೃತ್ತಿ ಹೊಂದಿದ್ದರು.  

ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಇವರು ಕುಟುಂಬ ವರ್ಗದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸರ್ಕಾರಿ ನೌಕರರ ಬಳಗ ಕಂಬನಿಮಿಡಿದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close