ಕನ್ನಡ ರಾಜ್ಯೋತ್ಸವ ಮತ್ತು‌ ಮಕ್ಕಳ ದಿನಾಚರಣೆ

 


ಸುದ್ದಿಲೈವ್/ಶಿವಮೊಗ್ಗ

ಎಪಿಎಂಸಿ ಲಗೇಜ್ ಆಟೋ ಚಾಲಕರ ಸಂಘದ ವತಿಯಿಂದ ನಗರದ ಆಯನೂರು  ಗೇಟ್ ಬಳಿ 8 ನೇ ವರ್ಷದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನ ಆಚರಿಸಲಾಯಿತು. 

ಭುವನೇಶ್ವರಿ ತಾಯಿಗೆ ಪೂಜೆ ಮತ್ತು  ಕನ್ನಡ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ಸಣ್ಣ ಕಿರು ಕಾಣಿಕೆ,  ಬಣ್ಣ ಬಣ್ಣದ ಪೆನ್ಸಿಲ್ ಹಾಗೂ ಸಾರ್ವಜನಿಕವಾಗಿ  ಅನ್ನ ಸಂತರ್ಪಣೆ ಮಾಡಿ ಮತ್ತು ಎಲ್ಲಾ ಚಾಲಕರಿಗೂ  ಸಮವಸ್ತ್ರ ಕೊಟ್ಟು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನ ಆಚರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close