20 ಬೋಗಿಗಳಲ್ಲಿ 1500 ಜನರ ಕಾಶಿಯಾತ್ರೆ-ಮಹಲಿಂಗ ಶಾಸ್ತ್ರಿ



ಸುದ್ದಿಲೈವ್/ಶವಮೊಗ್ಗ

ರಾಷ್ಟ್ರಭಕ್ತರ ಬಳಗದಿಂದ ಕಾಶಿ ಮತ್ತು ಅಯೋಧ್ಯ  ಯಾತ್ರೆ ನಡೆಸಲಾಗುತ್ತಿದೆ. 1500 ಕಾಶಿ ಯಾತ್ರೆ ನಡೆಸಲಾಗುತ್ತಿದೆ. ಕಾಶಿ ಅಯೋಧ್ಯಗೆ ನ.23 ರಂದು ಶಿವಮೊಗ್ಗದಿಂದ ನಡೆಯಲಿದೆ.

ವಿಶೇಷ ರೈಲಿಗೆ ಸ್ವಾಮೀಜಿಗಳಿಂದ ಆರಂಭವಾಗುತ್ತಿದೆ ಅ.25 ರಂದು ಅಯೋಧ್ಯ ತಲುಪಲಿದ್ದೇವೆ. 48 ಗಂಟೆ ಪ್ರಯಾಣ, ಹನುಮಾನ್ ಗಧೆ, ಸರಾಯುನದಿ ಸ್ನಾನ ಮುಗಿಸಿ ನ.26 ಕ್ಕೆ ಕಾಶಿ ತಲುಪಲಿದ್ದೇವೆ. 

ಕಾಶಿ ಜಗದ್ಗುರು ನೇತೃತ್ವದಲ್ಲಿ ಮಣಿಕಂಟ ಘಾಟು ತುಪಲಿದ್ದೇವೆ. ಧ್ಯಾನ ಭಜಬೆ ಮಾಡಲುದ್ದು ಎರಡು ದಿನ ಉಳಿಯಲಿದೆ 27 ರಂದು ಹೊರಟು ನ.29ರಂದು ವಾಪಾಸ್ ಶಿವಮೊಗ್ಗಕ್ಕೆ ಬರಲಿದ್ದೇವೆ. 

ಹೆಚ್ಚಿನ ಜನ ಅಯೋಧ್ಯಗೆ ಬರ್ತಾ ಇದ್ದಾರೆ. ಶಿಫಾರಸ್ಸು ಮಾಡಿಕೊಂಡು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. 7500 ರೂ. ಜನರಿಂದ ಪಡೆದು ಉಳಿದ ಹಣವನ್ನ ಸಂಸ್ಥೆ ಭರಿಸಲಿದೆ ಎಂದರು. 

ನ.23 ರಂದು ಬೆಳಿಗ್ಗೆ 6-15 ಕ್ಕೆ  ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ವಿಶೇಷವಾದ ರೈಲು ಹೊರಡಲಿದೆ. ಸಾಯಿನಾಥ್ ಸ್ವಾಮಿಜಿ, ಬೆಕ್ಕಿನಕಲ್ಮಠ ಸ್ವಾಮಿಗಳು ಬಸವ ಮರುಳ ಸಿದ್ದ ಸ್ವಾಮಿಗಳು ಧ್ವಜ ತೋರಿಸಿ ವಿಶೇಷ ರೈಲಿಗೆ ಚಾಲನೆ ನೀಡಲಿದ್ದಾರೆ. 20 ಬೋಗಿಗಳಲ್ಲಿ ಸಂಚರಿಸಲಿದ್ದೇವೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close