ಸಾಕಾರದ 12 ನೇ ವಾರ್ಷಿಕೋತ್ಸವ ಮತ್ತು ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ


ಸುದ್ದಿಲೈವ್/ಶಿವಮೊಗ್ಗ

ಸಾಕಾರ ( ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ) ಧಾರವಾಡ ಹಾಗೂಬಮಿಂಚು ಶ್ರೀನಿವಾಸ ಕುಟುಂಬ ವರ್ಗದವರ ವತಿಯಿಂದ ಸಾಕಾರದ 12 ನೇ ವಾರ್ಷಿಕೋತ್ಸವ ಮತ್ತು ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರಧಾನ ಸಮಾರಂಭ ಧಾರವಾಡದಲ್ಲಿ ಡಿಸೆಂಬರ್ 1 ರಂದು ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಐದು ಜನರಿಗೆ ಸನ್ಮಾನಿಸಲಾಗುತ್ತಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾಶಾಖೆಯ ವೈದ್ಯ, ಗದಗಿನ ನವೋದಯ ಪತ್ರಿಯೆ ರಾಜೀವ್ ಕಿದಿಯೂರ, ಚಿಕ್ಕಮಗಳೂರಿನ ಪತ್ರಕರ್ತ ಎಸ್ ಗಿರಿಜಾಶಂಕರ್, ಸಿ.ಆರ್.ಭಟ್ ಸ್ಮರಣಾರ್ಥವಿದೂಷಿ ಸುಮಂಗಲಾ ರತ್ನಾಕರ್ ರಾವ್, ಬಂಕಾಪುರದ ನಿವೃತ್ತ ಶಿಕ್ಷಕರಾಗಿದ್ದ ದತ್ತಾತ್ರೇಯ ಕುಲಕರ್ಣಿ ಸ್ಮರಣಾರ್ಥಕುಮಾರ್ ದಾದಾಗೌಡ ಪಾಟೀಲ್

ಎಂ ಎಲ್ ಜೋಶಿ ಸ್ಮರಣಾರ್ಥ ಎಂ‌ಎಲ್ ಜೋಶಿ ಸ್ಮರಣಾರ್ಥ ರಂಗ ಪುರಸ್ತಾರವನ್ನ ಮಂಜುನಾಥ್ ಹೆಗಡೆಯವರಿಗೆ ನೀಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕ್ರಾಂತಿದೀಪ ಪತ್ರಿಜೆ ಸಂಪಾದಕ ಹಾಗೂ ಮೊಹರೆ ಹಣುಮಂತರಾಯರ ಪ್ರಶಸ್ತಿ ವಿಜೇತ ಎನ್.ಮಂಜುನಾಥ್ ವಹಿಸಲಿದ್ದಾರೆ ಎಂದರು

ನಿವೃತ್ತ ಡಿಸಿ ವ್ಯಾಸ ದೇಶಪಾಂಡೆ ಮುಖ್ಯ ಅತಿಥಿಗಳಾಗಿ, ವಿದುಷಿ ನಾಗರತ್ನ ಎನ್ ಹಡಗಲಿ, ಡಾ.ಶುಭದಾ.ಸಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close