ಅಗಲಿದ ರತನ್ ಟಾಟಾಗೆ ಕಾಂಗ್ರಸ್‌ನಿಂದ ಶ್ರದ್ಧಾಂಜಲಿ

 


ಸುದ್ದಿಲೈವ್/ಶಿವಮೊಗ್ಗ

ಅಗಲಿದ ರತನ್ ಟಾಟಾ ಅವರಿಗೆ ಶಿವಮೊಗ್ಗ ಬ್ಕಾಕ್ ಕಾಂಗ್ರೆಸ್ ಸಮಿತಿ ಶ್ರದ್ದಾಂಜಲಿ ಸಲ್ಲಿಸಿದೆ. ಜಿನುಗುಡುತ್ತಿದ್ದ ಬಜಾರ್ ನಲ್ಲಿ ಕಾಂಘರೆಸ್ ಅವರ ಶ್ರದ್ಧಾಂಲಿ ಕಾರ್ಯಕ್ರಮ ಗಮನ ಸೆಳೆದಿದೆ.
ಶಿವಪ್ಪನಾಯಕ ವೃತ್ತದಲ್ಲಿ ಸಂತಾಪ ಸೂಚಿಸಿದ ಕಾಂಗ್ರೆಸ್ ಮುಖಂಡರು, ಅಮರ್ ರಹೇ ಅಮರ್ ರಹೇ ರತನ್ ಟಾಟಾ ಅಮರ್ ರಹೇ ಎಂದು ಘೋಷಣೆ ಕೂಗಿ ಸಂತಾಪ ಸೂಚಿಸಿದ್ದಾರೆ.

ರತನ್ ಟಾಟಾರವರ ಫ್ಲೆಕ್ಸ್ ಗೆ ಹೂಗುಚ್ಚ ಸುರಿಸಿ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ . ಪ್ರಸನ್ನ ಕುಮಾರ್, ಹೆಚ್ ಸಿ ಯೋಗೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಕುಮಾರ್, ಬಾಲಾಜಿ  ಸೇರಿದಂತೆ ಮುಖಂಡರು ಬಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close