ಒಂದು ವಾರದಲ್ಲಿ ಗೃಹಲಕ್ಷ್ಮಿಯ ಬಾಕಿ ಹಣ ಸಿಗಲಿದೆ-ಚಂದ್ರಭೂಪಾಲ್


 

ಸುದ್ದಿಲೈವ್/ಶಿವಮೊಗ್ಗ

ಗ್ಯಾರೆಂಟಿ ಯೋಜನೆಯನ್ನ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಇದು ನಿರಂತರ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಶಿವಮೊಗ್ಗ ಜೆಲ್ಲೆಯ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ ಕುಟುಂಬಸ್ಥರ ಸದಸ್ಯರ ಆಧಾಯ, ತೆರಿಗೆ ಜಿ.ಎಸ್.ಟಿ ಪಾವತಿಯಾಗದ ಕಾರಣ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ಬಂದಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳು ಪಡೆಯಲು ಸಮಸ್ಯೆಯಾಗಿದ್ದು ಅದರ ಪರಿಹಾರದ ಚಿಂತನೆ ನಡೆಯಲಿದೆ ಎಂದರು. 

ತಾಲೂಕು ಪಂಚಾಯಿತಿ ನೋಡಲ್ ಅಧಿಕಾರಿಯಾಗಿದ್ದಾರೆ. ಪ್ರಥಮ ಬಾರಿಗೆ ಅಕ್ಟೋಬರ್ 1 ರಂದು ಶಿವಮೊಗ್ಗದ ಜಿಪಂ ನಲ್ಲಿ ನಡೆಯಲಿದೆ. ಸಚಿವ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ. ಸಿಇಒ ಮತ್ತಿ ಇಒ ಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು. 

ಇನ್ ಕಂ ಟ್ಯಾಕ್ಸ್ ಪೇಯರ್ ಗೆ ಮೊದಲಿನಿಂದಲೂ ಕೊಡ್ತಾ ಇಲ್ಲ. ಇನ್ ಕಂ ಟ್ಯಾಕ್ಸ್ ಎನ್ ಒಸಿ ಕೊಟ್ಟರೆ ಮತ್ತೆ ಹಣ ಬರುತ್ತೆ ಇನ್ನೊಂದು ವಾರದಲ್ಲಿ ಎರಡು ತಿಂಗಳ ಹಣ ಬರಲಿದೆ. 3500 ಜನ ಜಿಲ್ಲೆಯಲ್ಲಿ ಆದಾಯ ಮತ್ತು ಜಿಎಸ್‌ಟಿಯಿಙದ ನಿಂತಿದೆ ಯುವನಿಧಿಯಲ್ಲಿ ಪ್ರತಿತಿಂಗಳು ಡಿಕ್ಲರೇಷನ್ ಕೊಡಬೇಕು ಎಂದರು. 

ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಬಗ್ಗೆ ಪ್ರಬಲವಾಗಿ ಜಾರಿಗೊಳಿಸಲು ಮನೆ ಮನೆಗೆ ಭೇಟಿ ನೀಡಲಾಗುತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close