ಸುದ್ದಿಲೈವ್/ಶಿವಮೊಗ್ಗ
ಅರಣ್ಯ ಅಧಿಕಾರಿಗಳು ಸಾಗುವಳಿ ಜಮೀನು ತೆರುವುಗೊಳಿಸಲು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗ ಜಿಲಾ ಭದ್ರ ತಾಲೂಕಿನ ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಇಟ್ಟಿಗೆಹಳ್ಳಿ, ಗುಡುಮಘಟ್ಟ, ಆನವೇರಿ ಅರಿಸಿನಘಟ್ಟ ಸುತ್ತಮುತ್ತಲು ಹಳ್ಳಿಗಳಿಗೆ ೬೦ ರಿಂದ ೭೦ ವರ್ಷದವರೆಗೆ ಉಳುಮೆ ಮಾಡುತ್ತಿರುವ ೧೯೭೮ರ ಅನ್ವಯ ಫಾರಂ ನಂಬರ್ ೫೦ ೫೩ ೫೭ ಇದರಲ್ಲಿ ಸಾಗುಳಿ ಪತ್ರಗಳನ್ನು ಪಡೆದಿದ್ರು, ರೈತರು ಸಾಗುವಳಿ ಪತ್ರಗಳನ್ನು ಪಡೆದುಕೊಂಡಿರುತ್ತಾರೆ .ಅದು ಸಹ ಅರಣ್ಯ ಅಧಿಕಾರಿಗಳು ರೈತರ ಉಳುಮೆಯ ಜಮೀನುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಖಂಡಿಸಿ ಪ್ರತಿಭಟನೆ ನಡೆಸಿದ್ದರು