ಭದ್ರಾವತಿಯಲ್ಲಿ ಸಂಭ್ರಮದ ಈದ್ ಮೆರವಣಿಗೆ


ಸುದ್ದಿಲೈವ್/ಶಿವಮೊಗ್ಗ


ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ತರೀಕೆರೆ ರಸ್ತೆಯ ಚೌಕ್ ಮಸೀದಿಯಿಂದ ದರ್ಗಾದವರೆಗೆ ಮೌಲ್ವಿಗಳು, ಗುರುಗಳು, ಮಕ್ಕಳು ಮತ್ತು ಹಿರಿಯರು ಸೋಮವಾರ ಬೆಳಿಗ್ಗೆ ಮೆರವಣಿಗೆ ನಡೆಸಿದರು.

ಈದ್ ಮಿಲಾದ್ ಅಂಗವಾಗಿ ನಡೆಯುವ ಬೃಹತ್ ಮೆರವಣಿಗೆಯನ್ನು  ಮುಂದೂಡಿರುವ ಕಾರಣ ಸೋಮವಾರ ಬೆಳಿಗ್ಗೆ ಈದ್ ಹಬ್ಬದ ಸಾಂಕೇತಿಕವಾಗಿ ಮೆರವಣಿಗೆ ನಡೆಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close