ಅಕ್ರಮ ಗೋಮಾಂಸದ ಅಡ್ಡದ ಮೇಲೆ ಪೊಲೀಸ್ ರೈಡ್

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಸವಾಯಿಪಾಳ್ಯ ಗುಂಡಿಯಲ್ಲಿರುವ ಉಸ್ಮಾನ್ ರವರಿಗೆ ಸೇರಿದ  ಮಳಿಗೆಯ ಮೇಲೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.


ಉಸ್ಮಾನ್ ಅವರ ಮಳಿಗೆಯಲ್ಲಿ ಅಕ್ರಮ ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪದ ಅಡಿ ದಾಳಿನಡೆಸಲಾಗಿದೆ. ಅಕ್ರಮ ಗೋಮಾಂಸ ಮಾರಾಟದ ಅಡಿ ದಾಳಿ ನಡೆಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close